ಅದ್ದೂರಿಯಿಂದ ಅಂಬೇಡ್ಕರ ಮೆರವಣಿಗೆ ಚಾಲನೆ ನೀಡಿದ – ಶಾಸಕರು ರಾಜುಗೌಡ ಪಾಟೀಲ.
ದೇವರ ಹಿಪ್ಪರಗಿ ಏ.14



ಇಂದು ದೇವರ ಹಿಪ್ಪರಗಿ ಪಟ್ಟಣದಲ್ಲಿ ತಾಲೂಕ ಆಡಳಿತದ ವತಿಯಿಂದ ಪಟ್ಟಣ ಪಂಚಾಯತ ನೂತನ ಸಭಾ ಭವನದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ, ಬಿ.ಆರ್ ಅಂಬೇಡ್ಕರ್ ರವರ 134 ನೇ. ಜಯಂತ್ಯೋತ್ಸವವನ್ನು ಕಾರ್ಯಕ್ರಮ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಾಲ್ಲೂಕು ದಂಡಾಧಿಕಾರಗಳಾದ ಸನ್ಮಾನ ಪ್ರಕಾಶ ಸಿಂದಗಿ ಯವರು ಮೆರವಣಿಗೆ ಹಾಗೂ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ದೇವರ ಹಿಪ್ಪರಗಿ ವಿಧಾನ ಸಭಾ ಶಾಸಕರಾದ ಸನ್ಮಾನ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಹಾಗೂ ಮಾತಾನಾಡಿರು.


ವಿಶೇಷ ಉಪನ್ಯಾಸ ನೀಡಿದ ಸುಜಾತಾ.ಚಲವಾದಿ ಎಸ್.ಕೆ ಕಾಲೇಜು ತಾಳಿಕೋಟಿ ನೀಡಿದರು. ಈ ಕಾರ್ಯಕ್ರಮಕ್ಕೆಮುಖ್ಯ ಅತಿಥಿಗಳಾಗಿ ಆಗಮಿಸಿದ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಜಯಶ್ರೀ ದೇವಣಗಾಂವ ಅಧ್ಯಕ್ಷರು ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ರಮೇಶ್ ಮಸಬಿನಾಳ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಾರತಿ ಚಲುವಯ್ಯ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಾದ ಸುರೇಖಾ ಬಾಗಲಕೋಟ ಹಾಗೂ ಸಮಾಜದ ಮುಖಂಡರಾದ ಶ್ರೀ ಪ್ರಕಾಶ ಗುಡಿಮನಿ ಕಾಶೀನಾಥ ತಳಕೇರಿ ರಾಘವೇಂದ್ರ ಗುಡಿಮನಿ ಸಿದ್ದು ಮೇಲಿನಮನಿ ಬಸವರಾಜ ತಳಕೇರಿಜಾನು ಗುಡಿಮನಿ ಪ್ರಕಾಶ ಮಲ್ಲಾರಿ ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಎಲ್ಲ ಸಿಬ್ಬಂದಿ ಯವರು ಭಾಗವಹಿಸಿದ್ದರು. ನಿರೂಪಣೆ ಶ್ರೀ ಎಸ್ ಎನ್ ಅಳ್ಳಗಿ ಶಿಕ್ಷಕರು ವಂದನಾರ್ಪಣೆ ಅರುಣ ಕೋರವಾರ ಶಿಕ್ಷಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ