ಜಾಲವಾದ ಗ್ರಾಮದಲ್ಲಿ ವಿವಿಧ ಕಾಮಗಾರಿ ಭೂಮಿ ಪೂಜೆ – ಶಾಸಕರು ರಾಜುಗೌಡ ಪಾಟೀಲ.
ಜಾಲವಾದ ಏ.17

ದೇವರ ಹಿಪ್ಪರಗಿ ತಾಲ್ಲೂಕಿನ ಜಾಲವಾದ ಗ್ರಾಮದಲ್ಲಿ, ಸಮಾಜ ಕಲ್ಯಾಣ ಇಲಾಖೆ ವಿಜಯಪುರ, ನಿರ್ಮಾಣ ಕೆ.ಆರ್.ಐ.ಡಿ.ಎಲ್ ಇಲಾಖೆ 2024/25 ನೇ ಸಾಲಿನ ಪ್ರಗತಿ ಕಾಲೋನಿ ಯೋಜನೆಯಡಿಯಲ್ಲಿ ಜಾಲವಾದ ಗ್ರಾಮದಲ್ಲಿ ಡಾ, ಬಿ.ಆರ್ ಅಂಬೇಡ್ಕರ ಸಮುದಾಯ ಭವನ ನಿರ್ಮಾಣ ಕಾಮಗಾರಿಕ್ಕೆ ಅಂದಾಜು ಮೊತ್ತ ೫೦ ಲಕ್ಷ, ಹಾಗೂ ಜಿಲ್ಲಾ ಪಂಚಾಯತ ವಿಜಯಪುರ, ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ, ನಿರ್ಮಾಣ ಕೆ.ಆರ್.ಐ.ಡಿ.ಎಲ್ 2024/25 ಸಾಲಿನ ಜಿಲ್ಲಾ ಪಂಚಾಯತ ಅನಿರ್ಬಂಧಿತ ಅನುದಾನದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿಕ್ಕೆ ಅಂದಾಜು ಮೊತ್ತ 18 ಲಕ್ಷ ಈ ಎರಡೂ ಕಾಮಗಾರಿಕ್ಕೆಯ ಭೂಮಿ ಪೂಜಾ ನೆರವೇರಿಸಿ.

ಮಾತನಾಡಿದ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ, ಈ ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳಾದ, ರಾಜಶೇಖರ.ಎಲ್ ಎಸ್.ನ್ ಹಿರೇಮಠ, ಪ್ರಪುಲ್ ಕ್ಯಾತನ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಣುಕಾ ಕೆಗುಟಕಿ.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಅಜೇತ ಗಾವಡೆ ಗ್ರಾಮದ ಮುಖಂಡರಾದ ರವಿ ಗೋಲಗೇರಿ, ಲಕ್ಷ್ಮಣ ಕೆಗುಟಕಿ ಗೇನಪ್ಪ ನಡಗೇರಿ ಈರಪ್ಪ ನಡಗೇರಿ ದುಗ್ಗಪ್ಪ ಎಂಟಮಾನ ಸಚೀನ ಕೋಟಕಿ ಮಲ್ಲಕಪ್ಪ ನಡಗೇರಿ ಅರುಣ ಕೋರವಾರ ದರ್ಮಣ್ಣ ಶಿವಶರಣ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮದ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ