ಯು.ಬಿ.ಎಚ್.ಪಿ.ಎಸ್ 2025/26 ನೇ. ಸಾಲಿನ ಶೈಕ್ಷಣಿಕ ವರ್ಷದ – ಹರ್ಷೋತ್ಸಾಹ ದಿಂದ ಶಿಕ್ಷಕರು ಮಕ್ಕಳನ್ನು ಬರಮಾಡಿ ಕೊಂಡರು.

ಕುಡಗಿ ಮೇ.31

ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಕುಡಗಿ ಗ್ರಾಮದಲ್ಲಿ ಸರಕಾರಿ ಶಾಲೆ ಅದ್ದೂರಿಯಿಂದ ಮುದ್ದು ಮಕ್ಕಳನ್ನು ಪುಷ್ಪವನ್ನು ಕೊಟ್ಟು ಮಕ್ಕಳಗೆ ಶಾಲೆಯೊಳಗೆ ಬರಮಾಡಿ ಕೊಂಡರು. ಯು.ಬಿ.ಎಚ್‌.ಪಿ.ಎಸ್ ಕುಡಗಿಯಲ್ಲಿ ನೂತನ ಶೈಕ್ಷಣಿಕ ವರ್ಷದ ಆರಂಭಯು.ಬಿ.ಎಚ್‌.ಪಿ.ಎಸ್ ಕುಡಗಿಯಲ್ಲಿ 2025-26 ನೇ. ಶೈಕ್ಷಣಿಕ ವರ್ಷದ ಪ್ರಾರಂಭವನ್ನು 30-05-2025 ರಂದು ಹರ್ಷೋತ್ಸಾಹ ದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಪಾಲಕರು ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಡಿ.ಎಸ್. ಕೊರಬೋ ಅವರು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಬಟ್ಟೆ ಉಚಿತ ಫೋಟೋ ಮಧ್ಯಾಹ್ನ ಉಚಿತ ಬಿಸಿ ಊಟ ಉತ್ತಮವಾದ ವಿದ್ಯಾ ಅಭ್ಯಾಸಗಳನ್ನು ನೀಡುವ ಸರಕಾರಿ ಉರ್ದು ಶಾಲೆ ನಿಮ್ಮ ಮಕ್ಕಳನ್ನ ನಮ್ಮ ಶಾಲೆಗಳಿಗೆ ಸೇರಿಸಿ ಮಕ್ಕಳ ಭವಿಷ್ಯ ಬೆಳೆಸಿ ಎಂದು ಈ ಸಂದರ್ಭದಲ್ಲಿ ಮುಖ್ಯ ಗುರುಗಳು ತಿಳಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button