ಹಿಂದೂ ಮುಸ್ಲಿಂ ಬೇದ ಭಾವ ಇಲ್ಲದೆ ಭಾವೈಕ್ಯತೆ – ಸಾರಿದ ಯುವಕರು.
ಮಾನ್ವಿ ಜು.06

ಇಂದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾನ್ವಿ ಸರ್ವ ಧರ್ಮ ಯುವಕರ ಬಳಗ ವತಿಯಿಂದ ಏನು ಭಾರತ ದೇಶದಲ್ಲಿ ಭಾವೈಕ್ಯತೆಯ ಹಬ್ಬವಾಗಿರುವ ಮೊಹರಂ ಹಬ್ಬದ ಕೊನೆಯ ದಿನದ ಅಂಗವಾಗಿ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಮ್ಮ ಆತ್ಮೀಯ ಹಿಂದೂ ಹಾಗೂ ಮುಸ್ಲಿಂ ಸಹೋದರರು ಪಾಲ್ಗೊಳ್ಳುವ ಮುಖಾಂತರ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ನಾಯಕರಾದ ಮಿರ್ಜಾ ಆದಮ್ ಬೇಗ್. ಹಾಗೂ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ವಿಜಯಕುಮಾರ ಇಬ್ರಾಹಿಂಪುರ.

ಮತ್ತು ಮುಸ್ಲಿಂ ಸಮಾಜದ ಯುವ ನಾಯಕರಾದ ಮೊಹಮ್ಮದ್ ರೆಹ್ಮತ್ ಅಲಿ. ದಲಿತಿ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಜಾವೇದ್ ಖಾನ್. ಶಿವರಾಜ್ ಉಮಳಿ ಹೊಸೂರ್. ಪುರ ಸಭೆಯ ಸದಸ್ಯರಾದ. ಸಾಬೀರ್ ಪಾಷಾ. ಹುಸೇನ್ ಭಾಷಾ. ಹಾಗೂ ಅಂಬರೀಶ್ ಜಾನೇಕಲ್. ಮೊಹಮ್ಮದ್ ಹಾಸಿಮ್ ಖುರೇಶಿ. ಕೆ.ಸಮೀರ್ ಪಾಷಾ. ಆಲಂ ಭಾಷಾ. ಜಮೀಲ ಸಾಹಬ್. ಕೆ. ಸಾಜಿದ ಪಾಷಾ. ಬಸವರಾಜ್ ಸ್ವಾಮಿ. ರಾಜೇಶ್ ಅಪ್ಪು. ಆಂಜನೇಯ. ಸೈಯದ್ ಮುಧಸಿರ್ ಹಾಗೂ ಈ ಕಾರ್ಯಕ್ರಮದಲ್ಲಿ ಹಲವಾರು ಯುವಕರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ