ಪರಿಸರ ವಿಜ್ಞಾನ ಕೇಂದ್ರದಿಂದ ಹಾಗೂ ಪ್ರೌಢ ಶಾಲೆಯ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ – ಭಾಗಿಯಾದ ಉಮೇಶ್ ನಾಯಕ್.
ದಾವಣಗೆರೆ ಜು.14





ಗಂಗಾಧರ್ ಸ್ವಾಮಿ ಜಿಲ್ಲಾಧಿಕಾರಿಗಳು ದಾವಣಗೆರೆ ಕಕ್ಕರಗೋಳದಲ್ಲಿ ಪರಿಸರ ವಿಜ್ಞಾನ ಕೇಂದ್ರದಿಂದ ಹಾಗೂ ಪ್ರೌಢ ಶಾಲೆಯ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಖ್ಯಾತ ಜನಪದ ಕಲಾವಿದರಾದ ಸಿ.ಎಚ್ ಉಮೇಶ್ ನಾಯಕ್ ಚಿನ್ನ ಸಮುದ್ರ ವಿಶೇಷವಾಗಿ ಪರಿಸರ ಗೀತೆ ಜಾಗೃತಿ ಗೀತೆ ಜಾನಪದ ಗೀತೆ ಆಹ್ವಾನಿಸಿದ ಕ್ಷಣ.

ಕಕ್ಕರಗೋಳದಲ್ಲಿ ದಾವಣಗೆರೆ ತಾಲೂಕ ದಾವಣಗೆರೆ ಜಿಲ್ಲೆ ಪರಿಸರ ದಿನಾಚರಣೆ ಇಂದು ನಡೆಯಿತು ಕಾರ್ಯಕ್ರಮದಲ್ಲಿ ಡಾ, ಪ್ರಭಾ ಮಲ್ಲಿಕಾರ್ಜುನ್ ಮಾನ್ಯ ಸಂಸದರು ಹಾಗೂ ಅಧಿಕಾರಿ ವರ್ಗಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.