“ಸುಮನದ ಸಿರಿ ಚೆನ್ನ”…..

ಜನಸಿದಾಗವು ಅಳುವೆ
ಮರಣಿಸಿದಾಗವು ಅಳುವೆ
ಜೀವನ ಮಧ್ಯ ನೋವು ನಲಿವು
ಉಳಿಯುವುದೊಂದೆ ನೀತಿ ನಿಯಮ
ಅಳೆಯುವುದೆಲ್ಲದ್ವೇಷ ಆವೇಶ
ಜಗದಿ ಬಿತ್ತಿ ಬೆಳೆ ಸಂಸ್ಕಾರ ಸಂಸ್ಕೃತಿ ಪ್ರೀತಿ
ಆಸ್ತಿ ಹಣ ಗಳಿಕೆ ಮಿತಿ ಇರಲಿ
ಇದ್ದುದ್ದರಲ್ಲಿಯೇ ಹಂಚಿ ಆಗ ನೀನೇ ನೀಜ
ಸಿರಿವಂತ
ಹಣದ ಸಿರಿಗಿಂತ ಸುಮನದ ಸಿರಿ ಚೆನ್ನ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ

