ನಿಧನ ವಾರ್ತೆ : ಶಿವಬಾಯಿ. ಗುರಲಿಂಪ್ಪಗೌಡ. ಬಿರಾದಾರ.
ಅಗಸಬಾಳ ಜುಂ.22

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಗಸಬಾಳ ಗ್ರಾಮದ ಶ್ರೀ ಮತಿ ಶಿವಬಾಯಿ.ಗಂ. ಗುರುಲಿಂಗಪ್ಪ.ಬಿರಾದಾರ ವಯಾ 60 ಇಂದು ಬೆಳಿಗ್ಗೆ 9 ಗಂಟೆಗೆ ತೀವ್ರ ಹೃದಯಾಘಾತ ದಿಂದ ದೈವಾದೀನರಾದರೆಂದು ತಿಳಿಸಲು ಅತೀವ ದುಃಖ ವಾಗುತ್ತದೆ. ಮೃತರಿಗೆ ಐವರು ಸುಪುತ್ರರು ಮೂವರು ಸುಪುತ್ರಿಯರನ್ನಲ್ಲದೇ ಅಪಾರ ಬಂದು ಬಳಗವನ್ನು ಅಗಲಿದ್ದಾರೆ ಅಂತ್ಯ ಕ್ರಿಯೆ ಸ್ವಗ್ರಾಮ ಅಗಸಬಾಳದಲ್ಲಿ ನಾಳೆ ದಿನಾಂಕ 23/07/2025 ರಂದು ಬುಧವಾರ 12 ಘಂಟೆಗೆ ನೆರವೇರುವುದು ಮೃತರ ಆತ್ಮಕ್ಕೆ ಆ ಭಗವಂತನು ಶಾಂತಿಯನ್ನು ಕರುಣಿಸಲಿ ಮತ್ತು ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಓಂ ಶಾಂತಿಃ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ