ಸ್ವಾತಂತ್ರ್ಯ ದಿನಾಚರಣೆ – ಪೂರ್ವಭಾವಿ ಸಭೆ.
ದೇವರ ಹಿಪ್ಪರಗಿ ಆ.05

ದೇವರ ಹಿಪ್ಪರಗಿ ಪಟ್ಟಣದಲ್ಲಿ ಅಗಸ್ಟ್ ೬ ರಂದು ಬೆಳಗ್ಗೆ ೧೧ ಘಂಟೆಗೆ ಪಟ್ಟಣದ ಪ್ರಾವಾಸಿ ಮಂದಿರದಲ್ಲಿ ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಕುರಿತು ಪೂರ್ವಬಾವಿ ಸಭೆ ಕರೆಯಲಾಗಿದೆ ಈ ಸಭೆಯ ಅಧ್ಯಕ್ಷತೆ ವಹಿಸುವ ತಾಲೂಕು ತಹಶಿಲ್ದಾರರಾದ ಪ್ರಕಾಶ.ಸಿಂದಗಿ ನೇತೃತ್ವದಲ್ಲಿ ನಡೆಯುತ್ತಿದ್ದು ಈ ಪೂರ್ವಬಾವಿ ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಚುನಾಯಿತ ನಾಮನಿರ್ದೇಶನ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಕನ್ನಡ ಪರ ಸಂಘಟನೆಯವರು, ದಲಿತ ಪರ ಸಂಘಟನೆಯವರು, ಪತ್ರಿಕಾ ಮಧ್ಯಮ ಹಾಗೂ ನಿವೃತ ನೌಕರರು, ಮಹಿಳಾ ಸಂಘಟನೆಯವರು, ಹಾಗೂ ಗಣ್ಯರು ಆಗಮಿಸಿ ತಮ್ಮ ಸಲಹೆ ಸಹಕಾರ, ನೀಡಬೇಕು ಎಲ್ಲರೂ ಆಗಮಿಸುಬೇಕು ಎಂದು ಶಿರಸ್ತಾದಾರರಾದ ಸುರೇಶ ಮಾಗೇರಿಯವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕು ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ.ದೇವರ.ಹಿಪ್ಪರಗಿ,