ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರಾಗಿ ಸಾಯಬಣ್ಣ. ಬಡಿಗೇರ ರವರನ್ನು – ಆಯ್ಕೆ ಮಾಡಿ ಆದೇಶಿಸಿದ ರಾಜ್ಯ ಸಂ ಸಂಚಾಲಕರು ಶಿವಾನಂದ.ಎಂ ಸಾವಳಗಿ.
ಕಲಬುರ್ಗಿ ಆ.06

ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗುಲ್ಬರ್ಗ ಜಿಲ್ಲಾ ಶಾಖೆ ರಚನೆ ಮಾಡಲಾಯಿತು ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಂಘಟನಾ ಸಂಚಾಲಕರಾದ ಶಿವಾನಂದ್.ಎಂ ಸಾವಳಗಿ ವಹಿಸಿದರು. ಜಿಲ್ಲಾ ಸಂಚಾಲಕರಾಗಿ ಸಾಯಬಣ್ಣ ಬಡಿಗೇರ್ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಆನಂದ್.ಎಸ್ ಕೊಳ್ಳೂರ್ ರಾಜ್ ಗುಡ್ಸಲ್ಕರ್ ಪ್ರಕಾಶ್.ಎಸ್ ಜಿಲ್ಲಾ ಖಜಂಚಿ ಬಾಬುರಾವ್.ಶಿಂಗೆ ದಿನಾಂಕ 4.8.2025 ರಂದು ಜಿಲ್ಲೆ ಮತ್ತು ತಾಲೂಕ ಎಲ್ಲಾ ಸರ್ವ ಸದಸ್ಯರ ಸಮ್ಮುಖದಲ್ಲಿ ಹಾಗೂ ಕಲ್ಬುರ್ಗಿಯ ವಿಭಾಗೀಯ ಸಂಚಾಲಕರಾದ ಸತೀಶ್.ಭಟ್ರಕಿ ಮತ್ತು ರಾಜ್ಯ ಮಹಿಳಾ ಘಟಕದ ರಾಜ್ಯ ಸಂಘಟನಾ ಸಂಚಾಲಕರದ ಗುರುಬಾಯಿ.ಎನ್ ಕಟ್ಟಿಮನಿ ಮತ್ತು ಕೋಮಲ್.ಕೋರೆ ಇವರೆಲ್ಲರೂ ಉಪಸ್ಥಿತಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಭೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಅನ್ಯಾಯ ಅತ್ಯಾಚಾರದ ವಿರುದ್ಧ ಹೋರಾಟದ ಮುಖಾಂತರ ಶೋಷಿತ ಜನರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಈ ಮೂಲಕ ಪತ್ರಿಕಾ ಪ್ರಕಟಣೆಗೆ ರಾಜ್ಯ ಸಂಘಟನಾ ಶಿವಾನಂದ.ಎಂ ಸಾವಳಗಿ ಅವರು ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಂ ಸಾವಳಗಿ.ಕಲಬುರ್ಗಿ