ಕಂಠ ಸಿರಿ ಕೋಗಿಲೆ ಎಂದೆ ಪ್ರಖ್ಯಾತಿ ಪಡೆದ ಸಿ.ಎಚ್ ಉಮೇಶ್ ಅವರಿಗೆ – ಸಾರ್ವಜನಿಕವಾಗಿ ಸಂಘ, ಸಂಸ್ಥೆಗಳಲ್ಲಿ ಗಾನ ಪ್ರಸ್ತುತ ಪಡಿಸಿದ ಇವರಿಗೆ ಬೆನ್ನೆಲುಬು ಆಗಿರಿ.
ಚಿನ್ನಸಮುದ್ರ ಆ.09

ಸಿ.ಹೆಚ್ ಉಮೇಶ್ ನಾಯ್ಕ ಬಿನ್ ಹೇಮ್ಲಾನಾಯ್ಕ ಆದ ನಾನು ತಮ್ಮಲ್ಲಿ ಕೇಳಿ ಕೊಳ್ಳುವುದು ಏನೆಂದರೆ, ವಂಶ ಪಾರಂಪರಿಕವಾಗಿ, ಸಂಸ್ಥೆಗಳು, ತಾಲ್ಲೂಕು ಆಡಳಿತ ನನ್ನ ಜಾನಪದ ಗೀತೆಗಳನ್ನು ಪ್ರೋತ್ಸಾಹಿಸಿ ಆನೇಕ ಪ್ರಶಸ್ತಿಗಳನ್ನು ಕೊಟ್ಟಿರುತ್ತಾರೆ. ಈ ಮೂಲಕ ತಾಲ್ಲೂಕು, ಜಿಲ್ಲಾ, ರಾಜ್ಯ, ಹಾಗೂ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿರುತ್ತೇನೆ. ಮೇಲೆ ತಿಳಿಸಿದ ಜಾನಪದ ಕಲೆಗಳನ್ನು ಜೀವಂತ ವಾಗಿರಿಸುವಲ್ಲಿ ನನ್ನ ಪಾತ್ರ ಶ್ರಮ ಹೆಚ್ಚಾಗಿರುತ್ತದೆ. ತುಂಬ ಬಡತನದಲ್ಲಿ ಹುಟ್ಟಿ ಬೆಳೆದ ನಾನು ಪರಿಶಿಷ್ಟ ಲಂಬಾಣಿ ಜಾತಿಗೆ ಸೇರಿದವನಾಗಿದ್ದು.

ನನ್ನ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ನನಗೆ ನವೆಂಬರ್ 1 ರಂದು ಸಾಧಕರಿಗೆ ನೀಡುವ ರಾಜ್ಯ ಸರ್ಕಾರ ಕೊಡ ಮಾಡುವ ಪ್ರಶಸ್ತಿಯನ್ನು ಸಿ.ಎಚ್ ಉಮೇಶ್ ಅವರಿಗೆ ಕೊಡಲಿಕ್ಕೆ ಹಲವಾರು ಉದಾರ ಹಾಗೂ ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥವಾಗಿ ಸೇವೆ ಗೈದ ಇವರಿಗೆ ಖಂಡಿತವಾಗಿ ಸಿಗುವಂತಾಗಲಿ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ & ಮಾಧ್ಯಮದ ಮೂಲಕ ಸದಾ ಹಾರೈಸುತ್ತದೆ.