ಸುಕ್ಷೇತ್ರ ಗುಡ್ಡಳ್ಳಿ ಶ್ರೀ ಲಚ್ಚಣ ಸಿದ್ದಲಿಂಗೇಶ್ವರ – ಪುರಾಣ ಮಹಾ ಮಂಗಲ.
ಆಲಮೇಲ ಆ.23





ತಾಲೂಕಿನ ಸುಕ್ಷೇತ್ರ ಗುಡ್ಡಳ್ಳಿ ಗ್ರಾಮದಲ್ಲಿ 24/8/2025 ರಂದು ರವಿವಾರ ಬೆಳಗ್ಗೆ 8=00 ಘಂಟೆಗೆ ಯಿಂದ 10=00 ಘಂಟೆ ವರೆಗೆ ಶ್ರೀ ಸಿದ್ದಲಿಂಗೇಶ್ವರ ಮಹಾರಾಜರ ಭಾವ ಚಿತ್ರ ಹಾಗೂ ನರಸಿಂಹ ದೇವರ ಭಾವ ಚಿತ್ರದೊಂದಿಗೆ ಸಕಲ ವಾದ್ಯ ವೃಂದಗಳೊಂದಗೆ ಹಾಗೂ ಸುಮಂಗಲಿಯರಿಂದ ಕುಂಭ ಕಳಸದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುವುದು ನಂತರ ಮಧ್ಯಾಹ್ನ 12=30 ನರಸಿಂಹ ದೇವರ ಅವರಣದಲ್ಲಿ ಧರ್ಮಸಭೆ ನಡೆಯುವುದುಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ. ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯರು ಶ್ರೀ ಗುರು ಸಂಸ್ಥಾನ ಹಿರೇಮಠ ಆಲಮೇಲ ಭಾಗವಹಿಸುವರು ಮಳೇಂದ್ರಯ್ಯ ಚಂ ಮಠ ಶ್ರೀ ಆನಂದ ಮಹಾರಾಜರು ಮಾರ್ಷನಹಳ್ಳಿ ಸನ್ಮಾನ್ಯ ಶ್ರೀ ಅಶೋಕ.ಎಂ ಮನಗೂಳಿ ಶಾಸಕರು ಸಿಂದಗಿ ರಮೇಶ ಭೋಸನೂರ ಮಾಜಿ ಶಾಸಕರು ಸಿಂದಗಿ ಪ್ರಭು ವಾಲಿಕಾರ ಮಾಜಿ ಎಪಿಎಂಸಿ ಅಧ್ಯಕ್ಷರು ಆಲಮೇಲ ಬಸವರಾಜ ಬಾಗೇವಾಡಿ ಎಪಿಎಂಸಿ ಅಧ್ಯಕ್ಷರು ಆಲಮೇಲ ಅಶೋಕ ಕೋಳಾರಿ ಗ್ಯಾರೆಂಟಿ ಯೋಜನೆ ಅಧ್ಯಕ್ಷರು ಆಲಮೇಲ ಗುರು ತಳವಾರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಸಿಂದಗಿ ಶ್ರೀ ಮಲ್ಲಿಕಾರ್ಜುನ ಜೋಗೂರ ಕೆಪಿಆರ್ ಶುಗರ್ಸ್ ನಿರ್ದೇಶಕರು ಎಸ್ .ಆಯ್ ರಾಂಪುರ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರು ಶಂಕರಗೌಡ ಆರ್ ಪಾಟೀಲ ಧೂಳಖೇಡ ಬಸವರಾಜ್ ಗು ಪಾಟೀಲ ಸೊನ್ನ ಶ್ರೀ ಚನ್ನಪ್ಪಗೌಡ ಹಚಡದ ನಾಗರಹಳ್ಳಿ ಶ್ರೀ ಶ್ರೀಶೈಲ್ ಪೂಜಾರಿ ನಾಗರಳ್ಳಿ ಕಲ್ಮೇಶ ಶ ಕಣಮೇಶ್ವರ ಕೋಳಿ ಸಮಾಜದ ಮುಖಂಡರು ದೇವಣಗಾಂವ ಬಸವರಾಜ ತಾವರಖೇಡ ಪ್ರಥಮ ದರ್ಜೆ ಗುತ್ತಿಗೆದಾರರು ದೇವಣಗಾಂವ ಹಾಗೂ ಸುತ್ತಮುತ್ತ ಗ್ರಾಮಸ್ಥರು ಭಕ್ತಾದಿಗಳು ಆಗಮಿಸುವವರು ಎಂದು ಕಮಿಟಿಯವರು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ