ಶ್ರೀಶಾರದಾಶ್ರಮದ ಸದ್ಭಕ್ತರಿಂದ ಶಿವನ ಗರದ – ಗಣಪತಿ ಸನ್ನಿಧಿಯಲ್ಲಿ ವಿಶೇಷ ಭಜನೆ.
ಚಳ್ಳಕೆರೆ ಆ.30





ಶಿವ ನಗರದಲ್ಲಿ ಶ್ರೀ ಶಿವನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೂರಿಸಿರುವ ಮೂರನೇ ವರ್ಷದ ಶ್ರೀ ಗಣಪತಿ ದೇವರ ಸನ್ನಿಧಿಯಲ್ಲಿ ಚಳ್ಳಕೆರೆ ಶ್ರೀಶಾರದಾಶ್ರಮದ ಸದ್ಭಕ್ತರಿಂದ “ಸಾಮೂಹಿಕ ವಿಶೇಷ ಭಜನಾ ಕಾರ್ಯಕ್ರಮ” ನಡೆಯಿತು.

ಈ ಭಜನಾ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ, ಶುಭ ಸುರೇಶ್, ಜಿ.ಯಶೋಧಾ ಪ್ರಕಾಶ್, ಶಾಂತಮ್ಮ, ಯತೀಶ್.ಎಂ ಸಿದ್ದಾಪುರ, ಜಿ.ವಿ.ಎಸ್ ಪ್ರಕಾಶ್, ಮಂಗಳಾ, ಎಂ.ಗೀತಾ ನಾಗರಾಜ್.

ಪ್ರೇಮಲೀಲಾ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ವನಜಾಕ್ಷಿ ಮೋಹನ್, ಕೆ.ಎಸ್ ವೀಣಾ, ಪಂಕಜ, ಭಾಗ್ಯಲಕ್ಷ್ಮೀ, ವಿಜಯಲಕ್ಷ್ಮೀ, ವೀರಮ್ಮ, ದ್ರಾಕ್ಷಾಯಣಿ, ಶ್ವೇತ, ರಶ್ಮಿ, ಶೈಲಜ, ಕೃಷ್ಣವೇಣಿ, ಸಂಗೀತ, ಕೆ.ಪಿ ನಾಗಭೂಷಣಶೆಟ್ಟಿ, ಬಾಬು, ಕೆ.ಸಿ.ವೀರೇಶ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.