ಶಾಸಕ ದಾರಿ ತಪ್ಪಿದ ಮಗ – ಮಾಜಿ ಶಾಸಕ ನಡಹಳ್ಳಿ ವ್ಯಂಗ್ಯೆ.
ಮುದ್ದೇಬಿಹಾಳ ಸ.29





ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾಯಿತು ಎಷ್ಟು ಜನರಿಗೆ ಯಾರಿಗೆ ಮನೆ ಕೊಟ್ಟಿದ್ದೀರಿ ಯಾರ ಎಷ್ಟು ಜನರಿಗೆ ಕಣ್ಣೀರು ಒರೆಸಿರಿ ಎಷ್ಟು ಜನ ಬಡವರಿಗೆ ಸಹಾಯ ಮಾಡಿದ್ದೀರಿ ಎಂದು ಭಾ.ಜ.ಪ ರೈತ ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎಸ್ ಪಾಟೀಲ್ ನಡಹಳ್ಳಿ ಹೇಳಿದರು. ಈ ಜಿಲ್ಲೆ ಮತ್ತು ತಾಲೂಕಿನಲ್ಲಿ ಆಡಳಿತ ಸಂಪೂರ್ಣ ಸತ್ತು ಹೋಗಿದೆ ತಾಲೂಕಿನಲ್ಲಿ ಯಾವುದೇ ಘಟನೆ ಜರುಗಿ ಎಷ್ಟು ದಿನಗಳು ಕಳೆದರೂ ಪರಿಹಾರ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣವರ, ಗಿರೀಶ್ ಗೌಡ ಪಾಟೀಲ್, ಶಂಕರ್ ಗೌಡ ಶಿವ ನಗಿ ,ಅಶೋಕ್ ರಾಥೋಡ್, ನಾಗೇಶ್ ಕವಡಿಮಟ್ಟಿ, ಶಿವರಾಜ್ ರಾಥೋಡ್, ಸಂಜು ಬಾಗೇವಾಡಿ , ಅನಿಲ್ ರಾಥೋಡ್, ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ