ಜಿಲ್ಲಾ ಕಾಗ್ರೇಸ್ ಸಮಿತಿಯ ಪ.ಜಾ ವಿಭಾಗದ ಕಾರ್ಯದರ್ಶಿಯನ್ನಾಗಿ – ನೇಮಕ ಮಾಡಿ ಆದೇಶಿಸಿದೆ.
ತಾಳಿಕೋಟೆ ಸ.30





ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀ ಧರ್ಮಸೇನ ರವರ ಆದೇಶದ ಮೇರೆಗೆ ಮಹಾದೇವಪ್ಪ ಲಿಂಗದಳ್ಳಿ ಸಾ. ಬೆಕಿನಾಳ ತಾಳಿಕೋಟಿ ತಾ, ಜಿಲ್ಲಾ, ವಿಜಯಪುರ ಆದ ತಮ್ಮನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಾವುಗಳು ಕೂಡಲೇ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಮಾರ್ಗದರ್ಶನದಲ್ಲಿ ತಮ್ಮ ಸ್ಥಳೀಯ ನಾಯಕರು ಸಹಯೋಗದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೊನ್ಮುಖ ರಾಗಬೇಕೆಂದು ಸೂಚಿಸಲಾಗಿದೆ.

ಈ ದಿಸಯಲ್ಲಿ ತಮಗೆ ಹೆಚ್ಚಿನ ಯಶಸ್ವಿ ಸಿಗಲಿ ಎಂದು ಹಾರೈಸಿದರು. ಕಾಂಗ್ರೆಸ್ ಪಕ್ಷದ ಮುಖಂಡರಾದ ಮಾಜಿ ಶಾಸಕರಾದ ರಾಜು ಆಲಗೂರ ಹಾಗೂ ರಮೇಶ್ ಗುಬ್ಬೇವಾಡ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ. ವಿಜಯಪುರ. ಇವರ ನೇತೃತ್ವದಲ್ಲಿ ಮಾದೇವಪ್ಪ ಲಿಂಗದಳ್ಳಿ. ಸಾಕಿನ್ ಬೆಕಿನಾಳ ಇವರನ್ನು ಪರಿಶಿಷ್ಟ ಜಾತಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಗೌರವ ಸನ್ಮಾನ ಮಾಡಿದರು.

ಹಾಗೂ ಕಲಕೇರಿ ಗ್ರಾಮದಲ್ಲಿ ಸೋದರರಾದಂತ. ಮಲ್ಲು ನಾವಿ. ಅಜಿತ್ ಮೂಲಿಮನಿ. ಮನೋಹರ್ ಪತ್ತಾರ್. ವಿಜಯ್ ಮೂಲಿಮನಿ ಮಾದೇವಪ್ಪ ಲಿಂಗದಳ್ಳಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಯನ್ನಾಗಿ ಆಯ್ಕೆ ಆದ ಇವರಿಗೆ ಸನ್ಮಾನಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಮ್.ಬಿ ಮನಗೂಳಿ ತಾಳಿಕೋಟೆ