ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ – ಸಂಘ ಅಸ್ಥಿತ್ವಕ್ಕೆ.
ಕಲಕೇರಿ ಅ.03





ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ತಾ, ತಾಳಿಕೋಟೆ ಕಲಕೇರಿ ಜಿ, ವಿಜಯಪುರ ಆಡಳಿತ ಮಂಡಳಿಯ ಸದಸ್ಯರು ನೂತನವಾಗಿ ಕಾರ್ಮಿಕ ಸಂಘ ಕಲಕೇರಿ ಘಟಕದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನೂತನವಾಗಿ ಅಧ್ಯಕ್ಷ ಆಯ್ಕೆ ಮಕ್ತುಮಸಾಬ ಮಲ್ಲಿಭಾವಿ ಅಧ್ಯಕ್ಷರನ್ನಾಗಿ ಆಯ್ಕೆ. ಉಪಾಧ್ಯಕ್ಷರಾಗಿ ದೇವಿಂದ್ರ ವಡ್ಡರ್. ರಮೇಶ್ ಮೋಪಗಾರ ಪ್ರಧಾನ ಕಾರ್ಯದರ್ಶಿ. ಮಡಿವಾಳಪ್ಪ ವಡ್ಡರ್ ಸಹ ಕಾರ್ಯದರ್ಶಿ. ಜಲೀಲ್ ಅಹ್ಮದ್. ಇನಾಮದಾರ ಖಜಾಂಚಿ. ಬಸವರಾಜ್ ಮೋಪಗಾರ ಸದಸ್ಯರು. ರಾಜು ವಡ್ಡರ್ ಸದಸ್ಯರು. ರಾಘವೇಂದ್ರ ಮೋಪಗಾರ ಸದಸ್ಯರು. ಅಸ್ಪಾಕ್ ಬಡೇಗೋಳ ಸದಸ್ಯರು. ಅಕ್ಬರ್ ಮುಲ್ಲಾ ಸದಸ್ಯರ. ತ್ರಿಮೂರ್ತಿ ಮೋಪಗಾರ ಸದಸ್ಯರು. ಈ 11 ಜನರನ್ನು ಮುಖ್ಯ ಕಮೀಟಿಯಂತೆ ಆಯ್ಕೆಯಾದರು.ಕೆ.ಪಿ.ಆರ್.ಸ್ ಸಲೀಂ ನಾಯ್ಕರ್. ಕೆ.ಪಿ.ಆರ್.ಸ್ ಮೊಹಮ್ಮದ್ ರಫೀಕ್ ಮಂದೇವಾಲ್. ನೂತನವಾಗಿ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಾದ ನಂತರ ಅವರಿಗೆ ಶಾಲು ಸನ್ಮಾನ ಈ ಸಂದರ್ಭದಲ್ಲಿ ಗೌರವ ಸಲ್ಲಿಸಿದರು. ಅಧ್ಯಕ್ಷರಾಗಿ ಆಯ್ಕೆ ಆದಂತಹ ಮಕ್ತುಮ ಸಾಬ ವಾಲಿಭಾವಿ ನಾನು ಈ ಸಂಘದ ಅಧ್ಯಕ್ಷನಾಗಿ ಆಯ್ಕೆ ಮಾಡಿದಂತ ಕಮೀಟಿಯ ಹಾಗೂ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ತಿಳಿಸುತ್ತಾ ನಾನು ಈ ಸಂಘವನ್ನು ಒಳ್ಳೆಯ ರೀತಿಯಿಂದ ಈ ಸಂಘದ ಅನೇಕ ಕೆಲಸಗಳನ್ನು ಚಾಚು ತಪ್ಪದೇ ಮಾಡುತ್ತೇನೆ ಎಂದು ಸಂದರ್ಭದಲ್ಲಿ ತಿಳಿಸಿದರು.ಉಪಾಧ್ಯಕ್ಷರಾಗಿ ಆಯ್ಕೆ ಆದಂತಹ ದೇವಿಂದ್ರ ವಡ್ಡರ್ ಇವರು ಈ ಸಂದರ್ಭದಲ್ಲಿ ಈ ಸಂಘದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಕಾರ್ಯಗಳು ಮಾಡಬೇಕು ಪ್ರತಿಯೊಬ್ಬರ ಅನ್ಯಾಯದ ವಿರುದ್ಧ ಹೋರಾಟಕ್ಕಾಗಿ ಒಟ್ಟಾಗಿ ಎದುರಿಸೋಣ, ಆಫೀಸಿನ ಕೆಲಸ ಕಾರ್ಯಗಳು ಏನೇ ಇದ್ದರೂ ಚಾಚು ತಪ್ಪದೇ ಮಾಡುತ್ತೇನೆ ಎಂದರು. ಹಿರಿಯರಾದಂತ ಸಲೀಂ ನಾಯ್ಕೋಡಿ ಇವರು ಎಲ್ಲಾ ಪದಾಧಿಕಾರಿಗಳ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ನಂತರ ಒಟ್ಟು ಕಮೀಟಿಯ 11 ಜನ ಚಾಚು ತಪ್ಪದೇ ನಿಮ್ಮ ಕೆಲಸಗಳನ್ನು ಮಾಡಬೇಕು ಸಂಘ ಹೆಚ್ಚಿನ ರೀತಿಯಲ್ಲಿ ಬೆಳಸಬೇಕು ಯಾವುದೇ ಕಾರ್ಮಿಕರಿಗೆ ಅನ್ಯಾಯ ಆದರೆ ಅವರಿಗೆ ನ್ಯಾಯ ನ್ಯಾಯ ಕೊಡಿಸುವ ಕೆಲಸ ಮಾಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಮ್.ಬಿ ಮನಗೂಳಿ ತಾಳಿಕೋಟೆ