ನಿಧನ ವಾರ್ತೆ:ಗಿಡ್ಡ ಉಚ್ಚೆoಗೇಪ್ಪನವರ ದುರುಗೇಶ್ – ಅನಾರೋಗ್ಯದಿಂದ ನಿಧನ.
ಕೂಡ್ಲಿಗಿ ಅ.06





ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ನಗರ 14 ನೇ. ವಾರ್ಡಿನಲ್ಲಿ ಗಿಡ್ಡ ಉಚ್ಛೇಂಪ್ಪನವರ ದುರುಗೇಶ್ ಇವರು (50) ಅಕ್ಟೊಬರ್ 05 ರಂದು ಭಾನುವಾರ ಸಂಜೆ ಸಮಯದಲ್ಲಿ 4.15 ಗಂಟೆಗೆ ಅನಾರೋಗ್ಯದಿಂದ ಇವರು ಕಳೆದ ಹದಿನೈದು ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದು. ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ, ಮೃತರು ಇವರ ಕುಟುಂಬದಲ್ಲಿ ಮೃತ ಗಿಡ್ಡ ಉಚ್ಚೆoಗೇಪ್ಪರ ದುರುಗೇಶ್ ಇವರನ್ನು (ದುರ್ಗಾ ಪ್ರಸಾದ್) ಎಂತಲೂ ಸ್ನೇಹಿತರು ಕರೆಯುತ್ತಿದ್ದರು. ಅಂತ್ಯಕ್ರಿಯೆ-ಅಕ್ಟೊಬರ್, 06-10-2025 ರ ಮಧ್ಯಾಹ್ನ 12:00 ಗಂಟೆಗೆ ಸುಮಾರಿಗೆ ಪಟ್ಟಣದ 16 ನೇ. ವಾರ್ಡಿನ ರಾಜೀವ್ ಗಾಂಧಿ ನಗರ ಪಕ್ಕದಲ್ಲಿ ಬರುವ ಶಾಂತಿ ವನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಗುರು ಹಿರಿಯರು ತಿಳಿಸಿದ್ದಾರೆ. ಸಂತಾಪ – ಕುಟುಂಬದ ಅಣ್ಣಾ ತಮ್ಮಂದಿರು ಹಾಗೂ ತಂಗಿ ಮತ್ತು ಅಳಿಯ ಮಾವಂದಿರು ಅನೇಕ ಬಂಧುಗಳು ಹಾಗೂ ಅಪಾರ ಕುಟುಂಬ ಬಂಧು ಬಳಗದವರು ಹಾಗೂ ಡಾ, ಬಿ.ಆರ್ ಅಂಬೇಡ್ಕರ್ ನಗರದ ಹಿರಿಯರು ಅಗಲಿಕೆಯಿಂದಾಗಿ ಅವರ ಕುಟುಂಬದಲ್ಲಿ ದುಖಃ ಮಡುವುಗಟ್ಟಿದೆ ಸೂಚಕದ ಛಾಯೆ ಆವರಿಸಿದೆ. ಸಮಸ್ತ ಬಂಧುಗಳು, ದುಖಃತಪ್ತರಾಗಿದ್ದಾರೆ. ಮಾದಿಗ ಸಮುದಾಯದವರು ಸೇರಿದಂತೆ. ವಿವಿಧ ಸಮುದಾಯದವರು. ಕೂಡ್ಲಿಗಿ ಅಂಬೇಡ್ಕರ್ ನಗರ ಸಮಸ್ತ ಗ್ರಾಮಸ್ಥರು. ಕ್ಷೇತ್ರದ ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್ ರವರು. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು, ವಿವಿಧ ಜನ ಪ್ರತಿನಿಧಿಗಳು. ಕೂಡ್ಲಿಗಿ ತಾಲೂಕಿನ ಸಮಸ್ತ ಮಾದಿಗ ಸಮುದಾಯದ ಎಲ್ಲಾ ಸಂಘಟನೆಗಳು. ಹಾಗೂ ದಲಿತ ಪರ ಸಂಘಟನೆಗಳು, ಪೌರ ಕಾರ್ಮಿಕರು, ಮಹಿಳಾ, ರೈತ ಸಂಘಟನೆಗಳು ಸೇರಿದಂತೆ ವಿವಿದ ಸಂಘಟನೆಗಳವರು. ವಿವಿದ ಪಕ್ಷಗಳ ಪ್ರಮುಖರು ಸಮಾಜ ಸೇವಕರು, ಹೋರಾಟಗಾರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ ಸಾಲುಮನೆ ಕೂಡ್ಲಿಗಿ