“ನಮ್ಮ ಊರು ನಮ್ಮ ಹೆಮ್ಮ” ದೇವರ ಹಿಪ್ಪರಗಿ”…..

ಭಾರತ ಸಾಮಾಜಿಕ ಆಧ್ಯಾತ್ಮಿಕತೆಯ




ಶ್ರೇಷ್ಠತೆಯ ತೊಟ್ಟಿಲು
ಕರುನಾಡ ಗಂಧದ ಚಂದದ ಸಿರಿ ನುಡಿ ನಾಡು
ದೇವನಾನು ದೇವ ನೆಲಸಿದೂರು
ಭಂಡಾರದ ಒಡೆಯ ಶ್ರೀ ರಾವುತರಾಯ ಊರ
ಸಾಮ್ರಾಟನು
ಕಾಶಿ ಶ್ರೀ ಕಲ್ಮೇಶ್ವರ ಉದ್ಭವ ಲಿಂಗ ಪುಣ್ಯ
ಕ್ಷೇತ್ರವಿದು
ಐತಿಹಾಸಿಕ ಮಹಿಮಾ ಪುರುಷ ಮಹಾಮಲ್ಲಪ್ಪ
ಮುತ್ಯಾನು
ಶ್ರೀರಾವುತಪ್ಪ ದೇವರಮನಿ ಕಾರುಣಿಕ ನಿಜ
ನುಡಿ
ಅಸಂಖ್ಯಾತ ಸ್ವಾತಂತ್ಯ ಹೋರಾಟಗಾರರ
ಮಹಾಯೋಗಿಗಳ ನೆಲೆವೀಡು
ಶ್ರೀಮಡಿವಾಳ ಮಾಚೀದೇವ ಶರಣ ಸಂಸ್ಕೃತಿ
ಬೀಡು
ಪ್ರಮುಖ ವ್ಯಾಪಾರ ತಾಲೂಕ ಕೇಂದ್ರ
ವಿವಿಧತೆಯಲಿ ಏಕತೆಯ ಗೂಡು
ಕವಿರತ್ನ ಕಾಳಿದಾಸನ ಕವಿ ಹೃದಯ
ಗಂಗಾಸ್ನಾನ ಕುರಹು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಶ್ರೀ ದೇವರ ಹಿಪ್ಪರಗಿ