ಹೃದಯ ಘಾತ & ಶಾಶ್ವಕೋಶ ಬಡಿತ ನಿಂತಾಗ ಪುನಃಜೀವ ಉಳಿಸುವ C.P.R – ಪ್ರಾಯೋಗಿಕ ಪ್ರದರ್ಶನ ವೈ.ಎಂ ಪೂಜಾರ ಬಿ.ಎಚ್.ಇ.ಓ
ಇಂಡಿ ಅ.16




ಎದೆ ನೋವು ಎಡಗೈ ಕುತ್ತಿಗೆ. ದವಡೆ. ಸೆಳೆತ ನೋವು. ಬೆವರು ಬಿಡುವುದು ತಲೆ ಸುತ್ತುವಿಕೆ. ಹೃದಯಘಾತದ ಲಕ್ಷಣಗಳು ತಿಳಿದು ಬರುವಷ್ಟರಲ್ಲಿ ತಕ್ಷಣ ಅಪ್ಪಾಎದೆ ನೋವು ಎದೆಗೆ ಕೈಹಿಡಿದು ನೋವು ಎನ್ನುತ್ತಾ ನೆಲಕ್ಕೆ ಬೀಳುತ್ತಾರೆ. ಕೆಲವೊಮ್ಮೆ ಪ್ರಜ್ಞಾ ಹೀನಾಗಿ ಬಿದ್ದಾಗ C.P.R ವಿಧಾನ ನಾದ ಕೆ.ಡಿ ಗ್ರಾಮದ ನೆರೆದಿರುವ ಸಭಿಕರಿಗೆ ವೈ.ಎಂ ಪೂಜಾರ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಬೀದಿಗುಂಪು ಸಭೆಯ ಮೂಲಕ. ಆರೋಗ್ಯ ಶಿಕ್ಷಣ ಮಾಹಿತಿ ಸರಳ ವಿಧಾನ ಆರೋಗ್ಯ ಇಲಾಖೆಯವರೇ ಖಾಸಗಿ ಆಸ್ಪತ್ರೆಯವರೇ ಮಾಡ ಬೇಕೆಂದಿಲ್ಲ ಯಾರು ಬೇಕಾದರೂ ಮಾಡಬಹುದು ಈ ಸಂದರ್ಭದಲ್ಲಿ ಸಿ.ಪಿ.ಆರ್ ವಿಧಾನ ಹೋದ ಜೀವ ಮರಳಿ ಬಂದಿರುವ ಉದಾಹರಣೆಗಳು ಮನಗೊಂಡು ಆರೋಗ್ಯ ಇಲಾಖೆ ಪ್ರಾಯೋಗಿಕ ಪ್ರದರ್ಶನ ಮೂಲಕ ಜನ ಜಾಗೃತಿ ಕಾರ್ಯಕ್ರಮವಾಗಿದೆ. ಪ್ರಮುಖ ಉದ್ದೇಶ. ಹೃದಯ ಬಡಿತ ನಿಂತಾಗ ಮೆದುಳು ಮತ್ತು ಪ್ರಮುಖ ಅಂಗಾಂಗಗಳಿಗೆ ಪುನರ್ ಈ ತಂತ್ರ ಬಳಕೆ C.P.R ಎಂದರೆ ಕಾರ್ಡಿಯೋ ವೆಸ್ಕಲರಿ ರೆಸಿಸ್ಟಿಯೋ ಅಂದರೆ ಹೃದಯ ಮತ್ತು ಶಾಶ್ವಕೋಶ ಪುನರ್ ಕ್ರಿಯಾಶೀಲತೆ ಮೂಲಕ ಪ್ರಾಣ ಉಳಿಸುವ ವಿಧಾನ ಮೊದಲನೇ ಹಂತ. ಎದೆಯ ಸಂಕೋಚನ ಬಿದ್ದಿರುವ ಮಲಗಿರುವ ಸ್ಥಳ ಸುರಕ್ಷತೆ ಖಚಿತ ಪಡಿಸಿ ವ್ಯಕ್ತಿಗೆ ಪ್ರಜ್ಞೆ ಇದೆಯೇ ಇಲ್ಲ ಖಚಿತ ಪಡಿಸಿ ಪ್ರಜ್ಞೆ ಇಲ್ಲದಿದ್ದರೆ ಜೋರಾಗಿ ಕೇಳಿ ಚೆನ್ನಾಗಿದ್ದೀರಾ ಬುಜವನ್ನು ತಟ್ಟಿ ಅಥವಾ ಅಲ್ಲಾಡಿಸಿ ಮಾತನಾಡಿ ವ್ಯಕ್ತಿಯ ಚಲನ ವಲನ ಪ್ರತಿಕ್ರಿಯೆ ಸುತ್ತಿದ್ದಾನೆ ಅಥವಾ ಇಲ್ಲ ಸ್ಥಿತಿಗತಿ ಬಗ್ಗೆ ತಿಳಿದು ಪ್ರತಿಕ್ರಿಯೆಸದಿದ್ದರೆ ತಕ್ಷಣ 108 ಅಥವಾ ಸ್ಥಳೀಯ ತುರ್ತು ಸೇವಾ ಆಂಬುಲೆನ್ಸ ತಂಡಕ್ಕೆ ಕರೆ ಮಾಡುವುದು. ಬಿದ್ದಿರುವ ವ್ಯಕ್ತಿ ಅಂಗಾತ ಬೆನ್ನಿನ ಹಿಂಬದಿ ಗಟ್ಟಿಯಾದ ನೆಲದ ಮೇಲೆ ಮಲಗಿಸಿ ನಿಮ್ಮ ಕೈ ಬೆರಳುಗಳು ಒಂದರ ಮೇಲೆ ಒಂದು ಇಟ್ಟು ಕೈ ಬೆರಳು ಲಾಕ್ ಮಾಡಿ ಎದೆಯ ಮಧ್ಯಭಾಗ ಎರಡು ಮೊಲೆ ತೊಟ್ಟೆಗಳ ಮಧ್ಯೆ ಅಂಗೈ ಹದಡಿ 2 ಇಂಚು ಯಿಟ್ಟು ತಮ್ಮ ಶಕ್ತಿಯಿಂದ 120 ಬಾರಿ ತಳ್ಳಿರಿ. ತಳ್ಳುವಾಗ ತಮ್ಮ ತೋಳು ನಿಮ್ಮ ಇಡೀ ದೇಹದ ತೂಕ ಬಳಸಿ ಎದೆಯ ಮಧ್ಯ ಭಾಗ ಗಟ್ಟಿಯಾಗಿ ವೇಗವಾಗಿ ತಳ್ಳಿರಿ ನಿಮಿಷಕ್ಕೆ 100 ರಿಂದ 120 ಸಂಕೋಚನಗಳನ್ನು ಮಾಡಿರಿ ಪ್ರತಿ ತಳ್ಳುವಿಕೆ 5 ಬಾರಿ ಮಾಡಿತ್ತು ಎದೆ ಹಿಂದಕ್ಕೆ ಬರಲು ಬಿಡಿ ವ್ಯಕ್ತಿಯ ಚಲನ ವಲನ ಲಕ್ಷಣಗಳು ಬರುವ ತನಕ ಅಥವಾ ವೈದ್ಯಕೀಯ ತುರ್ತು ಸೇವಾ ತಂಡ ಬರುವತನಕ ಪ್ರಕ್ರಿಯೆ ಮುಂದುವರಿಸಿ ಎರಡು ಎರಡನೆಯ ಹಂತ ವಾಯು ಮಾರ್ಗ ಅಂಗೈಯನ್ನು ವ್ಯಕ್ತಿಯ ಹಣೆಯ ಮೇಲೆ ಇರಿಸಿ. ಬಾಯಲ್ಲಿ ಏನಾದರೂ ಇದೆಯಾ ನೋಡಿ ಇಲ್ಲದಿದ್ದರೆ ಬಾಯಿಂದ ಬಾಯಿಗೆ ಉಸಿರಾಟ ನೀಡಿ ಮೂಗಿನ ಹೊರಳೆ ಬಿಗಿಯಾಗಿ ಮುಚ್ಚಿ ತಲೆಯನ್ನು ನಿಧಾನವಾಗಿ ಹಿಂದಕ್ಕೆ ತಿರುಗಿಸಿ ಇನ್ನೊಂದು ಕೈಯಿಂದ ವಾಯು ಮಾರ್ಗ ತೆರೆಯಲು ಗಲ್ಲವನ್ನು ನಿಧಾನವಾಗಿ ಮುಂದಕ್ಕೆ ಎತ್ತಿ ಬಾಯಿಂದ ಬಾಯಿಗೆ ಉಸಿರಾಡಲು ಮೂಗಿನ ಹೊರಳೆಗಳು ಬಿಗಿಯಾಗಿ ಮುಚ್ಚಿ ಮತ್ತು ವ್ಯಕ್ತಿಯ ಬಾಯಿಯನ್ನು ನಿಮ್ಮ ಬಾಯಿಂದ ಮುಚ್ಚಿ ಸೀಲ್ ಮಾಡಿ.

ಎರಡು ಬಾರಿ ರಕ್ಷಣೆ ಮಾಡಿ ಮೊದಲು ಒಂದು ಸೆಕೆಂಡ್ ದೀರ್ಘ ಎದೆ ಇರುತ್ತದೆ ನೋಡಿ ಎದೆ ಮೇಲೆಕೇರುತಿದ್ದರೆ ಎರಡನೇ ಉಸಿರು ತೆಗೆದುಕೊಳ್ಳಿ ಎದೆಯ ಮೇಲೆ ಇರದಿದ್ದರೆ ತಲೆಗಲ್ಲು ತಿರುಗಿಸಿ ನಂತರ ಎರಡನೇ ಉಸಿರು ನೀಡಿ 30 ಬಾರಿ ಉಸಿರು ಕೊಡುವ ಮೂಲಕ ಎರಡು ರಕ್ಷಣಾ ಉಸಿರು ಕೊಡುವ ಮೂಲಕ ನಿರಂತರ ಪ್ರಕ್ರಿಯೆ ಮುಂದುವರಿಸಿ ಒಂದು ಪ್ರಾಸಂಗಿಕವಾಗಿ ಘಟನೆ. ಮನೆಯಲ್ಲಿರುವ ತಂದೆ ಮಾತನಾಡುತ್ತ ಎದೆ ನೋವು ಎಂದು ಜೋರಾಗಿ ನೆಲಕ್ಕೆ ಬಿದ್ದು ಉಸಿರು ನಿಂತಿತ್ತು ಆಗ ಕಾಲೇಜಿನಲ್ಲಿ ಓದುವ ಮಗನೊಬ್ಬ ಸಿಪಿರ ವಿಧಾನ ಜೋರಾದ ಸಿಟ್ಟಿನಿಂದ ಹೊಡೆದಿರುವುದು. ನಿಂತಿರುವ ಉಸಿರು ಮತ್ತೆ ಚಲನವಲನಾಗಿದ್ದು ಹೃದಯ ತಜ್ಞರು ಹತ್ತಿರ ಹೋದಾಗ ಮೂಳೆ ಬಿರುಕು ಬಿಟ್ಟಿದ್ದು ಜೋಡಣೆ ಮೂಲಕ ಗುಣಮುಖವಾಗಿದ್ದು ಆದರೆ ಜೀವ ಉಳಿಯಿತು ಎಂದು ಹೃದಯ ತಜ್ಞ ವೈದ್ಯರು ಹೇಳಿದ್ದು ಉದಾಹರಣೆ ಇದೆ ಒಬ್ಬಂಟಿಯಾಗಿದ್ದಲ್ಲಿ ಭಯಪಡಬೇಡಿ ನಿಮ್ಮ ಪ್ರಯತ್ನ ನೀವು ಮಾಡಿ ಆದರೆ ಬಿದ್ದಿರುವ ವ್ಯಕ್ತಿಯನ್ನು ಒಂಟಿಯಾಗಿ ಬಿಡಬೇಡಿ ಆಹಾರ ನೀರು ಏನನ್ನು ಕುಡಿಸಬೇಡಿ ಬಿಗಿಯಾದ ಬಟ್ಟೆಗಳನ್ನು ಸಡಿಲ ಗೊಳಿಸಿ ಶಾಂತವಾಗಿರಿ ಪ್ರತಿಯೊಬ್ಬರಿಗೂ ಮಾಹಿತಿ ನೀಡಲು ಕ್ರಮಬದ್ಧತೆ ತರಬೇತಿಗೆ 10 ನಿಮಿಷಗಳ ತರಬೇತಿ ಪ್ರತಿಯೊಂದು ಸಂಘ ಸಂಸ್ಥೆಯವರು ಮುಂದೆ ಬಂದು ಕಚೇರಿ ಅಧಿಕಾರಿಗಳು ಶಾಲಾ ಕಾಲೇಜುಗಳಲ್ಲಿ ಗ್ರಾಮ ಪಂಚಾಯಿತಿ ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕರು ಸೇರುವ ಸ್ಥಳಗಳು ದೇವಸ್ಥಾನ ಬಸ ನಿಲ್ದಾಣ. ಸಂಘ. ನುರಿತ ಅನುಭವಿ ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರ ಸಹಾಯ ತೆಗೆದುಕೊಂಡು ತರಬೇತಿ ಕೊಡುವ ಮೂಲಕ ಜನಜಾಗೃತಿಗೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು ಪ್ರಸ್ತುತ ಸಂದರ್ಭದಲ್ಲಿ ಎಸ್.ಎಚ್ ಅತನೂರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮಹಾಂತೇಶ ಔವರ ಸಂಘ. ಆರೋಗ್ಯ ನಿರೀಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.