ಕಂದಾಯ ಗ್ರಾಮ ನಿವೇಶನ ಮಂಜೂರಾತಿ ಪ್ರಮಾಣ ಪತ್ರ, ಇ-ಸ್ವತ್ತು, ಮತ್ತು – ಸುಡುಗಾಡು ಸಿದ್ಧರ ನಿವೇಶನ ಹಕ್ಕು ಪತ್ರ ವಿತರಿಸಿದ ಶಾಸಕರು.
ಮ್ಯಾಸರಹಟ್ಟಿ ಅ.18





ಇಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ ಶ್ರೀ ಎನ್.ವೈ ಗೋಪಾಲಕೃಷ್ಣರವರು ಇಂದು 18/10/2025 ರಂದು ಕಸಬಾ ಹೋಬಳಿ ರಾಯಪುರ ಗ್ರಾಮ ಪಂಚಾಯಿತಿಯ ಮ್ಯಾಸರಹಟ್ಟಿ ಪದಿನಾನ್ ದೇವರ ಹಟ್ಟಿ ಕಂದಾಯ ಗ್ರಾಮ ನಿವೇಶನ ಮಂಜೂರಾತಿ ಪ್ರಮಾಣ ಪತ್ರ, ಇ-ಸ್ವತ್ತು ಮತ್ತು ಸುಡುಗಾಡು ಸಿದ್ದರ ನಿವೇಶನ ಹಕ್ಕು ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ್.ಟಿ ಜಗದೀಶ್ ತಾಲೂಕು ಪಂಚಾಯಿತಿ ಇ.ಓ ಹನುಮಂತಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮುಖಂಡರುಗಳು ಕಾರ್ಯಕರ್ತರು ಫಲಾನುಭವಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು