ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ – ದಲಿತ ಗಂಗಣ್ಣ ರವರಿಗೆ ಶುಭ ಹಾರೈಕೆಗಳು.
ಗುಬ್ಬಿ ನ.01

ಆತ್ಮೀಯ ಹಿತೈಷಿಗಳು ಹಾಗೂ ದಲಿತ ಪರ ಚಿಂತಕರು ಕಲಾವಿದರು ಆದಂತಹ ದಲಿತ ಗಂಗಣ್ಣ ಇರಕ ಸಂದ್ರ ರವರು ಸುಮಾರು 30 ವರ್ಷಗಳಿಂದ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು ಜಾನಪದ ಹಾಡುಗಳು ಬೀದಿ ನಾಟಕಗಳು ಹೋರಾಟ ಗೀತೆಗಳು ಇನ್ನೂ ಮುಂತಾದ ಹವ್ಯಾಸಿ ಕಲೆಗಳಿಂದ ಸಮಾಜದ ಅಂಕು ಡೊಂಕುಗಳನ್ನು ಜನರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿರುತ್ತಾರೆ ಆದ್ದರಿಂದ ಗುಬ್ಬಿ ತಾಲೂಕು ಮಟ್ಟದಿಂದ 2025 ನೇ. ಗುಬ್ಬಿ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುತ್ತಾರೆ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಹಾಗೂ ನಾಳೆ ದಿನಾಂಕ 1.11.2025 ಸ್ಥಳ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ರಂದು ಬೆಳಿಗ್ಗೆ 8.30 ಕ್ಕೆ ನಡೆಯುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬಂದು ಪ್ರಶಸ್ತಿಗೆ ಭಾಜನರಾದಂತಹ ದಲಿತ ಗಂಗಣ್ಣ ರವರಿಗೆ ಶುಭ ಕೋರಲಾಗಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಂಗಯ್ಯ.ಅಳಿಲುಘಟ್ಟ.ಗುಬ್ಬಿ

