ಕನ್ನಡ ರಾಜ್ಯೋತ್ಸವದ ಹಾಗೂ ಹಕ್ಕು ಪತ್ರ ವಿತರಣಾ ಸಮಾರಂಭದ ಕಾರ್ಯಕ್ರಮದಲ್ಲಿ – ಭಾಗಿಯಾದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ.
ಬದಿಯ ನಾಯಕ ತಾಂಡ ನ.02
ನವೆಂಬರ್ ಒಂದರಂದು ನಡೆದ ಕನ್ನಡ ರಾಜ್ಯೋತ್ಸವ ಮತ್ತು ಹಕ್ಕು ಪ್ರಮಾಣ ಪತ್ರ ವಿತರಣಾ ಸಮಾರಂಭದ ಕಾರ್ಯಕ್ರಮದಲ್ಲಿ ದಾವಣಗೆರೆ ತಾಲೂಕು ಬದಿಯ ನಾಯಕ ತಾಂಡ ಸನ್ಮಾನ್ಯ ಶ್ರೀ ಎಸ್.ಎಸ್ ಮಲ್ಲಿಕಾರ್ಜುನ್ ಸಚಿವರು ಮಾನ್ಯ ತಹಶೀಲ್ದಾರ್ ಅಧಿಕಾರಿ ವೃಂದ ಅಧಿಕಾರಿ ವರ್ಗ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಾಡಗೀತೆ ಕನ್ನಡಪರ ಹೋರಾಟ ಗೀತೆ ಕ್ರಾಂತಿ ಗೀತೆ ಜಾನಪದ ಗೀತೆ ಅತ್ಯುತ್ತಮ ಹಾಡುಗಳು ಕೇಳಿದ ಸಚಿವರು ತುಂಬಾ ಖುಷಿ ಪಟ್ಟರು.

ಖ್ಯಾತ ಜನಪದ ಕಲಾವಿದ ಸಿ.ಎಚ್ ಉಮೇಶ್ ನಾಯಕ್ ಚಿನ್ನಸಮುದ್ರ ಇವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಜೈ ಸೇವಾಲಾಲ್ ಜೈ ಮರಿಯಮ್ಮ ಜೈ ಭೀಮ್😍🙏🚩

