“ದೇಶ ಕಂಡ ದಾರ್ಶನಿಕ ಸಂತ ಕನಕದಾಸರು”…..

ಬೀರಪ್ಪ ಬಚ್ಚಮ್ಮಮಗನೀತಜಾತಿಭೇದ ಭಾವ ಹೋಗಲಾಡಿಸಲು ಪ್ರಯತ್ನಿಸಿದಾತಕೀರ್ತನೆ ಸುಳಾದಿ ಉಗಾಬೋಗಾದಿ ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿದಾತದೇಶ ಕಂಡ ದಾರ್ಶನಿಕ ಸಂತ.
ಕನಕವನ್ನು ಕಣ್ಣೆತ್ತಿಯೂ ನೋಡದವರುಧರ್ಮ ಸಹಿಷ್ಣುತೆಯನ್ನು ಸಾರಿದವರುಕೃಷ್ಣನಿಗೆ ಪ್ರಿಯವಾದವರುಸಾಹಿತ್ಯದ ಸಾಗರವ ಹರಿಸಿದವರು.
ಕುಲ ಕುಲವೆಂದು ಹೊಡೆದಾಡದಿರೆನ್ನುತತಾರ್ಕಿಕ ಮೌಲ್ಯವ ಎಲ್ಲೆಡೆ ಹರಡುತದಾಸವಾಣಿ ಸಂಕೀರ್ತನೆಯಲ್ಲಿ ನಲಿಸುತಕಾಗಿನೆಲೆಯ ಆದಿಕೇಶವ ನಾಮಾಂಕಿತ ಕನಕ.
ಪಾಳೆಗಾರ ತಿಮ್ಮಪ್ಪ ಪ್ರಸಿದ್ಧ ಜನನಾಯಕಜನಪರ ಸೇವೆಯೇ ಅವರ ಕಾಯಕಜನರ ಏಳಿಗೆಗಾಗಿ ಅರ್ಪಿಸಿದರು ಸಿಕ್ಕಿದ ಕನಕಆಗಿದ್ದರು ಶೂರ ಧೀರ ತಿಮ್ಮಪ್ಪ ನಾಯಕ.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ

