ಜಿಲ್ಲಾ ಬಂಜಾರ ಭುವನದ ನೂತನ ಕನ್ನಡ ಉದ್ಘಾಟನಾ ಕಾರ್ಯಕ್ರಮದ – ವಿಶೇಷ ಆಹ್ವಾನಿತರಾಗಿ ಗಾನ ಕೋಗಿಲೆ ಉಮೇಶ್ ನಾಯಕ್ ಭಾಗಿ.
ತುಮಕೂರು ಡಿ.04

ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಮತ್ತು ತುಮಕೂರು ಜಿಲ್ಲಾ ಬಂಜಾರ (ಲಂಬಾಣಿ) ಸೇವಾಲಾಲ್ ಸೇವಾ ಸಂಘ (ರಿ) ತುಮಕೂರು ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಬಂಜಾರ ಭುವನದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 13/12/2025 ರಂದು ನಡೆಯಲಿರುವ ತುಮಕೂರು ಜಿಲ್ಲಾ ಬಂಜಾರ ಭವನ ಉದ್ಘಾಟನಾ ಕಾರ್ಯಕ್ರಮ ಜರುಗುವುದು.

ಅಂದಿನ ಕಾರ್ಯಕ್ರಮದ ವಿಶೇಷವಾಗಿ ಖ್ಯಾತ ಜನಪದ ಕಲಾವಿದರಾದ ಉಮೇಶ್ ನಾಯಕ್ ಚಿನ್ನಸಮುದ್ರ ಮತ್ತು ರಮೇಶ್ ಲಂಬಾಣಿ ಗದಗ ಸಂಗೀತ ಸನ್ಮಾನ ಕಾರ್ಯಕ್ರಮದ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.

