ಸಿಂಧನೂರು ಶ್ರೀ ಕಾಳಿಕಾದೇವಿ ದೇವಸ್ಥಾನ – ಶಂಕು ಸ್ಥಾಪನೆ ಕಾರ್ಯಕ್ರಮ.
ಸಿಂಧನೂರು ಡಿ.13

ನಗರದ ಬಡೀಬೇಸ್ ಕಾಲೋನಿಯ ಪುರಾತನ ಕಾಲದ ಶ್ರೀ ಕಾಳಿಕಾದೇವಿ ದೇವಸ್ಥಾನವನ್ನು ಜೀರ್ಣದ್ದಾರ ಕಾರ್ಯ ಕೈಗೊಳ್ಳಲು ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ವೇ ಮೂ ನಾಗಲಿಂಗಚಾರ್ಯ ಬೇವಿನಹಾಳ ಇವರ ಪುರೋಹಿತ್ಯದಲ್ಲಿ ಹೋಮ- ಹವನ ಕಾರ್ಯಕ್ರಮ,ತಾಯಿ ಶ್ರೀ ಕಾಳಿಕಾದೇವಿ ಮೂರ್ತಿ ಸ್ಥಾನ ಪಲ್ಲಟ ಹಾಗೂ ಭೂಮಿ ಶಂಕು ಸ್ಥಾಪನೆ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ತರ್ಕಬದ್ದವಾಗಿ ವಿಜೃಂಭಣೆಯಿಂದ ಜರುಗಿತು.ಬೆಳಗ್ಗೆ ಶ್ರೀ ಕಾಳಿಕಾದೇವಿಗೆ ವಿಶೇಷ ಪೂಜೆ,ಹೋಮ-ಹವನ ಕಾರ್ಯಕ್ರಮ ನೆರವೇರಿತು.

ಇದೇವೇಳೆ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಸಿದ್ದಿಗಳು ಈಡೇರಲೆಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಮಹಾಪ್ರಸಾದ ನೆರವೇರಿತು. ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ್ವರ ಮಹಾಸ್ವಾಮಿಗಳು ಏಕದಂಡಗಿ ಮಠ ಶಾಡಲಗೇರಿ,ಅಯ್ಯಪ್ಪ ಟಿ ನಿವೃತ್ತ BEO ಹಿರಿಯ ಮುಖಂಡರು,ಸೋಮಣ್ಣ ಪತ್ತಾರ ಸುಕಲಪೇಟೆ ರಾಜ್ಯ ಕಾರ್ಯದರ್ಶಿಗಳು, ಅ.ಕ.ವಿ.ಮ ಸಭೆ ಬೆಂಗಳೂರು. ವೀರೇಶ ದೇವರಗುಡಿ ಮುಖಂಡರು.ಮೌನೇಶ ತಿಡಿಗೋಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಾ.ವಿ ಸಿಂಧನೂರು. ಮಂಜುನಾಥ ಕೊಟ್ನೆಕಲ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಸಿಂಧನೂರು. ರವೀಂದ್ರ ಗದ್ರಟಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಾಲೂಕ ಕಾರ್ಪೆಂಟರ್ ಕ್ಷೇಮಾಭಿವೃದ್ಧಿ ಸಂಘ ಸಿಂಧನೂರು.

ಮಂಕು ಸತ್ಯನಾರಾಯಣ ಅಧ್ಯಕ್ಷರು ವೀರಬ್ರಹ್ಮೇಂದ್ರಸ್ವಾಮಿ ದೇವಸ್ಥಾನ ಸೇವಾ ಸಮಿತಿ,ಶಂಕ್ರಪ್ಪ ಸಾಹುಕಾರ ನಿಡಿಗೋಳ ಗೌರವ ಅಧ್ಯಕ್ಷರು, ಸಿದ್ರಾಮಪ್ಪ Ej ಹೊಸಳ್ಳಿ, ವೀರಭದ್ರಪ್ಪ ಹಂಚಿನಾಳ ಮಾಜಿ ಅಧ್ಯಕ್ಷರು, ಷಣ್ಮುಖಪ್ಪ ಪತ್ತಾರ ಉಪಾಧ್ಯಕ್ಷರು,ಅಂಬಣ್ಣ ಪತ್ತಾರ ಗೊರೇಬಾಳ ಉಪಾಧ್ಯಕ್ಷರು, ತಿರುಮಲ ಆಚಾರ್ಯ ಗೆಜ್ಜೆಳ್ಳಿ ಉಪಾಧ್ಯಕ್ಷರು,ಸದಾಶಿವ ಬಡಿಗೇರ ಉಪಾಧ್ಯಕ್ಷರು, ಧರ್ಮಣ್ಣ ಪತ್ತಾರ ಗುಂಜಳ್ಳಿ ಪ್ರಧಾನ ಕಾರ್ಯದರ್ಶಿಗಳು, ಬಸವರಾಜ ಕಮತಗಿ ಕಾರ್ಯದರ್ಶಿಗಳು,ಮೌನೇಶ ಪ್ರಿನ್ಸ್ ಕಾರ್ಯದರ್ಶಿಗಳು, ಚನ್ನಪ್ಪ ಕೆ.ಹೊಸಹಳ್ಳಿ ಸಂಘಟನಾ ಕಾರ್ಯದರ್ಶಿಗಳು, ಮುತ್ತಣ್ಣ ಪತ್ತಾರ ಸಂಘಟನಾ ಕಾರ್ಯದರ್ಶಿಗಳು, ವಿಜಯ್ ಚಂದ್ರ ಆಚಾರ ಗೌರವಾಧ್ಯಕ್ಷರು, ವಿನೋದ ಕುಮಾರ ಕಾರ್ಯದರ್ಶಿಗಳು ಮೌನೇಶ ಪೈಂಟರ್.

ಶ್ರೀ ಶಿವಾಚಾರ್ಯ ಅರ್ಚಕರು ವೇದಮೂರ್ತಿ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ದೇವಸ್ಥಾನ. ಡಾ, ವೀರೇಶ ಬಡಿಗೇರ, ಶಶಿಕಾಂತ ಮುದಗಲ್, ಶಿರಸಪ್ಪ ಕಂಬಾರ ಜಾಲಿಹಾಳ, ಪಂಪಣ್ಣ ಕಂಬಾರ ಜಾಲಿಹಾಳ,ಕಾಶೀಪತಿ ಜವಳಗೇರಾ, ಗುರುಮೂರ್ತಿ ಕಾಂಚಗಾರ ತುರವಿಹಾಳ, ಮರಿಸ್ವಾಮಿ ಕಾಂಚಗಾರ ತುರವಿಹಾಳ ಅಧ್ಯಕ್ಷರು, ಮಾನಪ್ಪ ವಾಸ್ತು ಅಲಬಾನೂರು, ದೇವರಾಜ ಉಪ್ಪಳ, ಬಸವರಾಜ ಮುಕ್ಕುಂದಾ, ಶರಣಪ್ಪ ಸೋಮಲಾಪುರ, ಗಂಗಾಧರ ಪೆಂಟರ್, ವೀರೇಂದ್ರ ಸಾಲಗುಂದ, ಚಿದಾನಂದ ಬಡಿಗೇರ ಗೊರೇಬಾಳ, ಗಣೇಶ ಪತ್ತಾರ ಸುಕಲಪೇಟೆ, ಶಂಕರ್ ಆಚಾರಿ ಸಿಂಧನೂರು, ನರಸಿಂಹ ಎಲೆಕೂಡ್ಲಿಗಿ, ಶ್ರವಣ ಕುಮಾರ, ಪ್ರಕಾಶ ಮುಳ್ಳೂರು, ಈರಣ್ಣ ಕೋಟೆ, ಸಣ್ಣ ವೀರೇಶ ಪತ್ತಾರ ಸುಕಲಪೇಟೆ, ಶಂಕರ್ ಪತ್ತಾರ ಗುಂಜಳ್ಳಿ, ರಾಜು ಪತ್ತಾರ ಬಳಗಾನೂರು.

ನಾಗರಾಜ ಗೊರೇಬಾಳ, ಮರಿಸ್ವಾಮಿ ಬಡಿಗೇರ, ಪಂಪಣ್ಣ ಪತ್ತಾರ ಕಲಮಂಗಿ, ಮೌನೇಶ PWD, ಶರಣಬಸವ ಗುಂಜಳ್ಳಿ, ಪ್ರಸನ್ನ ಪತ್ತಾರ ಸುಕಲಪೇಟೆ, ಮನು ಪೆಂಟರ್ ಸಾಲಗುಂದ, ರವಿಕುಮಾರ ಬೋರಮಳ, ಅಶೋಕ ಬಾದರ್ಲಿ, ಕಿರಣ್ ಪತ್ತಾರ ಎಲೆಕೂಡ್ಲಿಗಿ, ವೀರಭದ್ರ ಪತ್ತಾರ ಅಲಬನೂರು, ಮೌನೇಶ ಉಪ್ಪಲದೊಡ್ಡಿ, ಶಾಶ್ವತ ಕುರುಕುಂದ, ಮಂಜುನಾಥ ಉಪ್ಪಲದೊಡ್ಡಿ, ವೀರೇಶ ದಡೆಸೂಗೂರು, ನರಸಪ್ಪ ಪೂಜಾರಿ, ಚಿನ್ನಪ್ಪ ಯಚ್ಚರಪ್ಪ ಬಿಜಕಲ್ಲ, ಮೌನೇಶ ಭಾಗ್ಯಪ್ಪ ಪತ್ತಾರ, ಅಂಬಣ್ಣ ತುರವಿಹಾಳ, ವೀರೇಶ ತುರವಿಹಾಳ, ಮಂಜುನಾಥ ನಿಡಿಗೋಳ, ದೇವಣ್ಣ ಹೆಡಗಿನಾಳ, ಸಿಂಧನೂರು ಹಾಗೂ ಸುತ್ತಮುತ್ತಲಿನ ಗ್ರಾಮ ಹೋಬಳಿಗಳ ಮುಖಂಡರು ಹಾಗೂ ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿ ಯಶಸ್ವಿ ಗೊಳಿಸಿದರು.

