ಶ್ರೀ ಗುರು ಸಿದ್ದರಾಮೇಶ್ವರ 853 ನೇ ಜಯಂತಿಯ ಕಾರ್ಯಕ್ರಮದಲ್ಲಿ – ಜಾನಪದ ಗಾರುಡಿಗ ಸಿ.ಎಚ್ ಉಮೇಶ್ ಅವರನ್ನು ಗೌರವಿಸಿ ಸನ್ಮಾನಿಸಿದರು.
ಹೊಳಲ್ಕೆರೆ ಜ.17


ಕರ್ನಾಟಕ ರಾಜ್ಯ ಲಿಂಗಾಯತ ನೊಳಂಬ ಸಂಘ ಹೊಳಲ್ಕೆರೆ ಇವರ ವತಿಯಿಂದ ಶ್ರೀ ಗುರು ಸಿದ್ದರಾಮೇಶ್ವರ 853 ನೇ. ಜಯಂತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಪಂಡಿತ್ ಅರಾಧ್ಯ ಮಹಾ ಸ್ವಾಮಿಗಳು ಸಾಣೆ ಹಳ್ಳಿ ಮತ್ತು ಸರ್ದಾರ್ ಸೇವಾಲಾಲ್ ಸ್ವಾಮೀಜಿಗಳು ಬಂಜಾರ ಗುರುಪೀಠ ಚಿತ್ರದುರ್ಗ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ಶಾಸಕರು ಸಚಿವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಾನಪದ ಗಾರುಡಿಗ ಸಿ.ಎಚ್ ಉಮೇಶ್ ನಾಯಕ್ ಚಿನ್ನಸಮುದ್ರ ಇವರಿಗೆ ಜಾನಪದ ಗಾಯನ ಕ್ಷೇತ್ರದಲ್ಲಿ ಗುರುತಿಸಿ ಸನ್ಮಾನಿಸಿದರು ಎಂದು ವರದಿಯಾಗಿದೆ.
