ಮಹಾದೇವಪ್ಪ.ತಂ ಶರಣಪ್ಪ ಸಾವಳಗಿ ನಿನ್ನೆ ಸಂಜೆ – ತೀವ್ರ ಆರೋಗ್ಯ ಸಹಜ ಖಾಯಿಲೆ ಯಿಂದ ನಿಧನ ಹೊಂದಿದರು.
ರುದ್ರವಾಡಿ ಫೆ.09

ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಶಿವನಂದ.ಎಂ ಸಾವಳಗಿ ರವರ ತಂದೆ ಮಹಾದೇವಪ್ಪ ತಂ. ಶರಣಪ್ಪ ಸಾವಳಗಿ ರವರು ತೀವ್ರ ಆರೋಗ್ಯ ಸಹಜ ಖಾಯಿಲೆ ಯಿಂದ ಬಳಲುತ್ತಿದ್ದರು ಅವರಿಗೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾಯಂಕಾಲ ನಿಧನರಾಗಿದ್ದಾರೆ. ಇಂದು ಸಾಯಂಕಾಲ 04:00 ಗಂಟೆಗೆ ಅಂತ್ಯ ಸಂಸ್ಕಾರ ಜರುಗಲಿದೆ. ಅವರ ಆತ್ಮಕ್ಕೆ ಭಗವಾನ್ ಬುದ್ಧರು ಶಾಂತಿ ನೀಡಲಿ ಮತ್ತು ಅವರು ಕುಟುಂಬಕ್ಕೆ ಅಗಲಿದ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯ ರಾಜ್ಯದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಶ್ರದ್ಧಾಂಜಲಿಯನ್ನು ಕೋರುತ್ತಿದ್ದೇವೆ. ಜೈ ಭೀಮ್. ಜೈ ಕೃಷ್ಣಪ್ಪ.
