ಜಿಲ್ಲಾ ನೂತನ ಕರ್ನಾಟಕ ರಕ್ಷಣಾ ವೇದಿಕೆಯ – ಜಿಲ್ಲಾ ಆಟೋ ಘಟಕದ ಪದಾಧಿಕಾರಿಗಳ ಆಯ್ಕೆ.
ಕೊಪ್ಪಳ ಫೆ.15

ಹನುಮಂತಪ್ಪ ಕುಣಿಕೆರಿ, ಗೌರವ ಅಧ್ಯಕ್ಷರು, ಸಂಜಯ್ ದಾಸ್ ಕೌಜಗೇರಿ ಅಧ್ಯಕ್ಷರು ಮರ್ದಾನ ಸಾಬ್ ಅರುಣಗಿ ಉಪಾಧ್ಯಕ್ಷರು ಹುಲುಗಪ್ಪ ದೊಡ್ಡಮನಿ, ಕಾರ್ಯಧ್ಯಕ್ಷರು ಮೈಬುಬ್ ಸಾಬ್ ಅಳವoಡಿ ಪ್ರ ಕಾರ್ಯದರ್ಶಿ ಶರಣಪ್ಪ ಒಜಿನಳ್ಳಿ, ಖಜಾoಚಿ ಖಾನಸಾಬ್ ಮುಲ್ಲಾ ಸಂಘಟನಾ ಕಾರ್ಯ ದರ್ಶಿ, ಯಲ್ಲಪ್ಪ ಹಳ್ಳಿಕೇರಿ ಸಂಘಟನಾ ಕಾರ್ಯ ದರ್ಶಿ, ಮಹ್ಮದ್ ರಫಿ ನಾಲಾಬಂಧ ಜಂಟಿ ಕಾರ್ಯ ದರ್ಶಿ, ಕನಕಪ್ಪ ಚುಕನಕಲ್ಲ ಕಾರ್ಯದರ್ಶಿ, ಜಿಲ್ಲಾ ಘಟಕ ಮತ್ತು ತಾಲೂಕು ಘಟಕದ ರಾಮಣ್ಣ ದೊಡ್ಡಮನಿ ಗೌರವ ಅಧ್ಯಕ್ಷರು ಪರಶುರಾಮ್ ರೋಣದ, ಅಧ್ಯಕ್ಷರು ಇರೋಜಿ ಜಾಲಿಹಾಳ ಉಪಾಧ್ಯಕ್ಷರು ಶರಣಪ್ಪ ಪೂಜಾರ್ ಕಾರ್ಯಧ್ಯಕ್ಷರು ಅಣ್ಣಯ್ಯ ಜೋಗಿನ ಪ್ರ ಕಾರ್ಯ ದರ್ಶಿ ಮಂಜುನಾಥ್ ಹಿಂದಲಮನಿ ಸಹ ಕಾರ್ಯ ದರ್ಶಿ, ವೀರಣ್ಣ ಪರಸಪ್ಪ ತಲಕೇರಿ ಸಂಘಟನಾ ಕಾರ್ಯದರ್ಶಿ. ಹುಲುಗಪ್ಪ ಬಿ ಹೊಸಳ್ಳಿ, ಸಂಘಟನಾ ಕಾರ್ಯ ದರ್ಶಿ. ಮಿತ್ರ ಮ್ಯಾಗೇರಿ ಸಂಘಟನಾ ಕಾರ್ಯ ದರ್ಶಿ, ಈ ರೀತಿಯಲ್ಲಿ, ಕೊಪ್ಪಳ ಜಿಲ್ಲಾ ಆಟೋ ಘಟಕದ ನೂತನ ಪಧಾಧಿಕಾರಿಗಳನ್ನು ಆಯ್ಕೆ ಮಾಡಿ.

ಎಚ್. ಶಿವರಾಮೇ ಗೌಡ್ರು ಕರ್ನಾಟಕ ರಕ್ಷಣಾ ವೇದಿಕೆಯ ಮಾನ್ಯ ರಾಜ್ಯ ಅಧ್ಯಕ್ಷರು ಶ್ರೀ ಶಿವರಾಮೇಗೌಡ್ರು, ಹಾಗೂ ಆಟೋ ಘಟಕದ ರಾಜ್ಯ ಅಧ್ಯಕ್ಷರು ಶ್ರೀ ಎಂ,ಜಿ ಚಂದ್ರು ಸರ್ ಇವರುಗಳ ಆದೇಶ ಮತ್ತು ಮಾರ್ಗದರ್ಶನದಲ್ಲಿ ಹಾಗೂ ಕೊಪ್ಪಳ ಜಿಲ್ಲೆಯ ಕರ್ನಾಟಕ ರಕ್ಷಣಾ ವೇಧಿಕೆಯ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರು ಆದ ಶ್ರೀ ಶಿವರಾಜ ಉಳ್ಳಾಗಡ್ಡಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಶ್ರೀ ನಾಗರಾಜ ಸಿ ಹೊನಕೇರಿ ಯವರು ಹಾಗೂ ಇವರೆಲ್ಲರಆದೇಶ ಮತ್ತು ಅಭಿಪ್ರಾಯದ ಮೇರೆಗೆ ಸರ್ವ ಸದಸ್ಯರುಗಳ ಒಪ್ಪಿಗೆಯ ಮೇರೆಗೆ ಮತ್ತು ಕೊಪ್ಪಳ ಜಿಲ್ಲಾ ಆಟೋ ಘಟಕದ ಅಧ್ಯಕ್ಷರು ಶ್ರೀ ಸಂಜಯ್ ದಾಸ್ ಕೌಜಗೇರಿ ಇವರ ನೇತೃತ್ವದಲ್ಲಿ ಇಂದು ತಾಲೂಕು ಜಿಲ್ಲಾ ನೂತನ ಪಧಾಧಿಕಾರಿಗಳಿಗೆ, ಆಯ್ಕೆ ಮಾಡಿ ಆದೇಶ ಪತ್ರ ವಿತರಿಸಲಾಯಿತು.
ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಘಟಕ ಹಾಗೂ ಜಿಲ್ಲಾ ಆಟೋ ಘಟಕ ಹಾಗೂ ತಾಲೂಕು ಘಟಕ ನಗರ ಘಟಕದ ಒಟ್ಟು ರಕ್ಷಣಾ ವೇಧಿಕೆಯ ಸಮಸ್ತ ಕುಟುಂಬದವರ ಸಮಕ್ಷಮದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿ ಅಂಗೀಕರಿಸಲಾಯಿತು ಎಂದು ವರದಿಯಾಗಿದೆ.

