ಶ್ರೀಶಾರದಾಶ್ರಮದಲ್ಲಿ ಸಹಸ್ರ ಶಿವನಾಮ ಅರ್ಚನೆ – ಮತ್ತು ಶಿವನ ಭಜನೆ.

ಚಳ್ಳಕೆರೆ ಫೆ.17

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಮಹಾ ಶಿವರಾತ್ರಿ” ಯ ಪ್ರಯುಕ್ತ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರ ಸಾನಿಧ್ಯದಲ್ಲಿ ಸಾಮೂಹಿಕ 1108 ಶಿವನಾಮ ಸ್ಮರಣೆಯೊಂದಿಗೆ ಬಿಲ್ವಾರ್ಚನೆ ಮತ್ತು ಶಿವನ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಅರ್ಚನಾ ಕಾರ್ಯಕ್ರಮದಲ್ಲಿ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ರಾಘವೇಂದ್ರ, ಎಂ ಗೀತಾ ನಾಗರಾಜ್, ಕವಿತಾ, ವನಜಾಕ್ಷಿ ಮೋಹನ್, ಮಾನ್ಯ, ಯತೀಶ್ ಎಂ ಸಿದ್ದಾಪುರ, ಚೆನ್ನಕೇಶವ, ಚೇತನ್, ಸರಸ್ವತಿ, ಡಾ, ಭೂಮಿಕಾ, ಪಂಕಜಾ ಚೆನ್ನಪ್ಪ, ಸೌಮ್ಯ ಪ್ರಸಾದ್, ನಾಗರತ್ನಮ್ಮ, ಮಂಜುಳಾ ಉಮೇಶ್, ಸಿ.ಎಸ್ ಭಾರತಿ, ರಶ್ಮಿ ವಸಂತ, ಯಶಸ್ವಿ, ಪುಷ್ಪಲತಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button