“ಕನ್ನಡ ಚೆನ್ನುಡಿ”…..

ಜೀವ ಮಾನದಿ ಅನು ಕ್ಷಣವು
ಅನು ದಿನ ಕನ್ನಡ ನುಡಿಯು
ಶ್ರೀಗಂಧದ ಸುವಾಸನೆಯು
ಕನ್ನಡ ನುಡಿ ಹಾಲು ಜೇನು
ಸವಿಯು
ಅಂತರಂಗದ ಭಾವ
ಬಹಿರಂಗ ಘೋಷವು
ಮಾತೃ ಭಾಷಾ ಸಂಸ್ಕಾರ
ಸಂಸ್ಕೃತಿಯ ಮೆರಗು
ಕರ್ನಾಟಕ ಚೆನ್ನುಡಿಯು
ವಿಶ್ವ ಜ್ಞಾನಕೋಶ ಅರಿವು
ಶ್ರೀಸುರೇಶ
ಶಂಕ್ರೆಪ್ಪ ಅಂಗಡಿ ದೇಶಂಸು
ದೇವರ ಹಿಪ್ಪರಗಿ

