ಚಿತ್ರದುರ್ಗ ಲೇಖಕಿಯರ ಸಂಘದಿಂದ ನಡೆಯುವ ರಾಜ್ಯ ಮಟ್ಟದ ಕವಿ ಗೋಷ್ಠಿಗೆ – ಕವಿತೆಗಳ ಆಹ್ವಾನ.

ಚಿತ್ರದುರ್ಗ ಫೆ.22

ಜಿಲ್ಲೆಯ ಲೇಖಕಿಯರ ಸಂಘದ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಕವಿ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಾಸಕ್ತರು ವಿದ್ಯಾರ್ಥಿನಿಯರು, ಮಹಿಳೆಯರು ತಮ್ಮ ಒಂದು ಕವಿತೆಯನ್ನು ಈ ಕೆಳಗೆ ನೀಡಲಾಗಿರುವ ಯಾವುದಾದರು ಒಂದು ನಂಬರಿಗೆ ದಿನಾಂಕ ೦೫/೦೩/೨೦೨೬ ಒಳಗೆ ಕಳುಹಿಸ ಬಹುದಾಗಿದೆ. ಕವಿತೆಗಳ ಆಯ್ಕೆಯನ್ನು ಆಧರಿಸಿ ಕವಿ ಗೋಷ್ಠಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಂಘದ ಅಧ್ಯಕ್ಷೆಯಾದ ಶ್ರೀಮತಿ ನಿರ್ಮಲ ಮರಡಿಹಳ್ಳಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆಗಳು

ನಿರ್ಮಲ ಮರಡಿಹಳ್ಳಿ.

ಅಧ್ಯಕ್ಷರು,ಕಲೇಸಂ,

ಚಿತ್ರದುರ್ಗ/99015 27137,

ದೀಪಿಕಾ‌ ಬಾಬು

ಕಾರ್ಯದರ್ಶಿಗಳು,ಕಲೇಸಂ

7996321323,

ಡಿ.ಶಬ್ರಿನಾ ಮಹಮದ್ ಅಲಿ.

ಉಪಾಧ್ಯಕ್ಷರು, ಕಲೇಸಂ

97318 79840

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button