37 ನೇ. ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7 ನೇ. – ವರ್ಗದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ.
ಹಂದಿಗನೂರ ಮಾ.14

ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದ ಶ್ರೀ ಶಾಂತೇಶ್ವರ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 32 ನೇ. ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 25- 26, ನೇ. ಸಾಲಿನ 7 ನೇ. ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಜರುಗಿತು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಕಲಿತು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತೀರುವ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಸಾನಿಧ್ಯ ಡಾಕ್ಟರ್ ಮಡಿವಾಳಯ್ಯ ಹಿರೇಮಠ ವಹಿಸಿದರು. ಅಧ್ಯಕ್ಷತೆ ಶ್ರೀಮತಿ ಸುಮಂಗಲ ರೋಗಿ ಕಾರ್ಯದರ್ಶಿಗಳು ಶ್ರೀ ಶಾಂತೇಶ್ವರ ವಿವಿಧೋದ್ದೇಶಗಳ ಸಂಘ, ಹಾಗೂ ಮುಖ್ಯ ಅತಿಥಿಗಳಾಗಿ ಸಂತೋಷ ಕುಂಟೋಜಿ ಗ್ರಾಮ ಲೆಕ್ಕಾಧಿಕಾರಿಗಳಾದ ಬಸವನ ಬಾಗೇವಾಡಿ ಆಯ್.ಎಂ ಬಿರಾದಾರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪ್ರತಿನಿಧಿ ಶಾಂತಪ್ಪ ಹುಣಸಸಗಿ ಗಣ್ಯ ವ್ಯಾಪಾರಸ್ಥರು ಅಶೋಕ ಅಂಚೆಗಾವಿ ಬಸವ ದಳ ಅಧ್ಯಕ್ಷರು ಲಕ್ಷ್ಮಣ್ ನಾಯ್ಕೋಡಿ ಸಚಿನ ಪಾಟೀಲ, ಅರವಿಂದ ದೇಸಾಯಿ ಪ್ರೌಢಶಾಲೆ (ಎಸ್ಡಿ ಎಂ ಸಿ) ಅಧ್ಯಕ್ಷರು ಚನ್ನಪ್ಪಗೌಡ ಬಿರಾದಾರ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಉಕ್ತಾರರು, ನಾನಗೌಡ ಬಿರಾದಾರ, ಅಶೋಕ ಜಂಬೆನಾಳ ಮುಖ್ಯ ಗುರುಗಳು ಕೆ ಬಿ ಎಸ್ ಹಂದಿಗನೂರ, ಶಿವಾನಂದ ನಾಗೂರ ಮುಖ್ಯ ಗುರುಗಳು ಶ್ರೀ ಶಾಂತೇಶ್ವರ ಶಾಲೆ, ಸೋಮನಗೌಡ ಬಿರಾದಾರ ಶಿಕ್ಷಣ ಪ್ರೇಮಿಗಳು, ಸಿ.ಜಿ ಬಿರಾದಾರ, ಎಮ್.ಆರ್ ಪಾಟೀಲ, ಪಿ.ಎಚ್ ಇಂಡಿ, ಗುರುರಾಜ್ ಕರಡಿ, ಮಡಿವಾಳಪ್ಪಗೌಡ ಬಿರಾದಾರ, ರಮೇಶ ರಾಠೋಡ ನಿರೂಪಿಸಿದರು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

