🚨ಬ್ರೇಕಿಂಗ್ ನ್ಯೂಸ್🚨ಅಭಿಜಿತ್ @ ಅಭಿ, ಬಾರಿಕೆ ಕಥೆ, ಕೋಟದ ಬೀದಿಗಳಲ್ಲಿ ಸಾಗಿದ – ‘ಕಾಮುಕ’ ನ ರಂಗೀನ್ ಆಟ..!

ಕೋಟ ಆ.31

ಅಡಕಸಬಿ ಸೂಳೇಮಗ…..

ಇದೆಲ್ಲಾ ನಡೆಯುತ್ತಿರುವುದು ನಮ್ಮದೇ ಕಣ್ಣುಮುಂದೆ, ನಮ್ಮದೇ ಊರಿನಲ್ಲಿ. ಹೆಣ್ಣುಮಕ್ಕಳು ಅಂದರೆ ಇವರಿಗೆ ಕೇವಲ ಭೋಗವಸ್ತುಗಳಾ? ಮರ್ಯಾದೆಯಿಂದ ಬದುಕಬೇಕು ಎನ್ನುವ ಹಂಬಲವಿರುವ ಹೆಣ್ಣಿನ ಹೆಗಲ ಮೇಲೆ ಕಣ್ಣಿಡುವ ಇಂಥ ವಿಕೃತಿಗಳ ಬೆನ್ನು ಹತ್ತಿದರೆ ಜುಗುಪ್ಸೆಯಾಗುತ್ತದೆ. ಕೋಟ ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಹೆಜ್ಜೆ ಹೆಜ್ಜೆಗೆ ಹೆಣ್ಣುಮಕ್ಕಳನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುತ್ತಿರುವ ‘ಅಭಿಜಿತ್ @ ಅಭಿ, ಬಾರಿಕೆ’ ಎನ್ನುವ ಈ ವಿಕೃತ ಮನಸ್ಸಿನ ಮನುಷ್ಯನ ಹಾವಳಿ ಮಿತಿಮೀರಿ ಹೋಗಿದೆ.

ಊರಿನಲ್ಲಿ ಇವನ ಅಸಹ್ಯ ಆಟಗಳಿಗೆ ಹದ್ದುಬಸ್ತೇ ಇಲ್ಲದಂತಾಗಿದೆ. ಕೋಟ-ಕುಂದಾಪುರ ಮಾರ್ಗದ ಬಸ್ ನಿಲ್ದಾಣವಿರಲಿ, ಆಟೋ ಸ್ಟ್ಯಾಂಡ್‌ ಇರಲಿ ಅಥವಾ ಜನಸಂದಣಿ ತುಂಬಿದ ದೇವಸ್ಥಾನಗಳ ಆವರಣವಿರಲಿ—ಇವನ ಕಣ್ಣುಗಳು ಹೆಣ್ಣುಮಕ್ಕಳ ಮೇಲೆಯೇ ನೆಟ್ಟಿರುತ್ತವೆ. ದಾರಿಹೋಕಿಯರ ಬಳಿ ನಯವಾಗಿ ಮೊಬೈಲ್ ನಂಬರ್ ಕೇಳುವುದು, ಸಿಗದಿದ್ದರೆ ನಾಲಿಗೆ ಹರಿಬಿಟ್ಟು ಅವಮಾನಿಸುವುದು ಈತನ ಕಸುಬು. ಕಾಲೇಜಿಗೆ ಹೋಗುವ ಮುಗ್ಧ ಮನಸ್ಸಿನ ವಿದ್ಯಾರ್ಥಿನಿಯರ ಅನುಮತಿಯಿಲ್ಲದೆ ವಿಡಿಯೋ ಮಾಡಿಕೊಂಡು, ಅದನ್ನು ಇತರೆಡೆ ತೋರಿಸಿ ವಿಕೃತ ಆನಂದ ಪಡುವ ಜಾತಿದಿದು!

ದೇವರ ಹೆಸರಿನಲ್ಲಿ ಜನ ಸೇರುವ ಅನ್ನ ಸಂತರ್ಪಣೆಯ ಸ್ಥಳಗಳಿರಲಿ ಅಥವಾ ಮದುವೆಯಾಗಿ ನವ ಸಂಸಾರ ಆರಂಭಿಸಲು ಬರುವ ನವ ದಂಪತಿಗಳಿರಲಿ—ಯಾರನ್ನೂ ಬಿಡುವುದಿಲ್ಲ ಈ ಕಾಮುಕ. ಬಡಿಸುವ ನೆಪದಲ್ಲಿ ಹೆಣ್ಣುಮಕ್ಕಳನ್ನು ಅನಗತ್ಯವಾಗಿ ಮುಟ್ಟುವುದು, ಅಸಭ್ಯ ಸನ್ನೆಗಳನ್ನು ಮಾಡುವುದು ಇವನ ದಿನಚರಿ. ಫ್ಯಾನ್ಸಿ ಅಂಗಡಿಗಳಲ್ಲಿ, ಬಟ್ಟೆ ಸ್ಟೋರ್‌ಗಳಲ್ಲಿ ದುಡಿದು ಹೊಟ್ಟೆಪಾಡು ನಡೆಸುವ ಹೆಣ್ಣುಮಕ್ಕಳು ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಇವನ ಕಣ್ಣುಗಳ ಬೆದರಿಕೆ ಅನುಭವಿಸಬೇಕು. KEB ಕಚೇರಿಯಲ್ಲಿ ಕೆಲಸ ಮಾಡುವ ಯುವತಿ ಯೊಬ್ಬಳನ್ನು ಬಸ್ಸಿನಿಂದ ಅಥವಾ ಆಫೀಸಿನಿಂದ ತನ್ನ ಕಾರಿನಲ್ಲಿ ಕರೆದೊಯ್ದು ಊರಿನಲ್ಲಿ ಗಾಳಿ ಸುದ್ದಿಗೆ ಕಾರಣವಾಗಿರುವ ಇವನ ಅಸಹ್ಯ ಚಾಳಿಗಳ ಬಗ್ಗೆ ಯಾರ ಬಳಿ ಹೇಳಿ ಕೊಳ್ಳುವುದು?

ಊರು ಹಿರಿಯರು ಹತ್ತು ಬಾರಿ ಧಿಕ್ಕರಿಸಿದರು, ಜನರ ಆಕ್ರೋಶ ಕಟ್ಟೆಯೊಡೆದರೂ ಇವನ ಆಸೆ ಬುರುಕತನ ಮಾತ್ರ ಕಡಿಮೆ ಆಗಿಲ್ಲ. ಕೊನೆಗೆ ಕಟ್ಟು ಕಥೆಗಳಲ್ಲ, ಸಾಕ್ಷಿ ಸಮೇತ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ LCR/171/2026 ದಾಖಲಾಗಿದೆ.

ಖಾಕಿ ದಿರಿಸಿನ ಎದುರು ನಿಂತಾಗ ಬಾಲ ಮುದುರುವ ಈ ಮಹಾನುಭಾವ, ತನ್ನ ಆಪ್ತ ದೇವೇಂದ್ರ ಗಾಣಿಗನನ್ನು ಜೊತೆಗೂಡಿಸಿ ಪೊಲೀಸ್ ಠಾಣೆಗೆ ಬಂದು, ಸಬ್ ಇನ್‌ಸ್ಪೆಕ್ಟರ್ ಕಾಲಿಗೆ ಬಿದ್ದು, ಕಣ್ಣೀರು ಹಾಕಿ, “ಇನ್ನೂ ಮುಂದೆ ಇಂಥ ತಪ್ಪು ಮಾಡುವುದಿಲ್ಲ” ಎಂದು ಮುಚ್ಚಳಿಕೆ ಬರೆದು ಕೊಟ್ಟು ಬಂದಿದ್ದಾನೆ.

ಆದರೆ ಕಾಗದಕ್ಕೆ ಬರೆದ ಮುಚ್ಚಳಿಕೆ ಯಿಂದ ಇವನ ವಿಕೃತಿ ನಿಲ್ಲುತ್ತದೆಯೇ? ಸಾರ್ವಜನಿಕರ ರೋಷಾವೇಶ ಇನ್ನೂ ತಣ್ಣಗಾಗಿಲ್ಲ. ಹೆಣ್ಣುಮಕ್ಕಳ ಮರ್ಯಾದೆ, ಗೌರವದೊಂದಿಗೆ ಆಟವಾಡುವ ಇಂಥವರ ವಿರುದ್ಧ ಕೇವಲ ಕಣ್ಣೀರಿನ ನಾಟಕಕ್ಕೆ ಮರುಳಾಗದೆ, ಪೊಲೀಸರು ಬಿಗಿಯಾದ ಕಾನೂನು ಕ್ರಮ ಜರುಗಿಸ ಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳು ನಿರ್ಭೀತಿ ಯಿಂದ ಬದುಕುವ ವಾತಾವರಣ ನಿರ್ಮಿಸುವ ವರೆಗೆ ಈ ಹೋರಾಟ ನಿಲ್ಲದು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button