ಉದ್ಯೋಗ

    ನರೇಗಾ ಕಾಮಗಾರಿಗಳ ಸ್ಥಳಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ.

    ನರೇಗಾ ಕಾಮಗಾರಿಗಳ ಸ್ಥಳಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ.

    ಬಾಗಲಕೋಟ ಅಕ್ಟೋಬರ್.7 ಜಿಲ್ಲೆಯ ಬರಗಾಲ ಪೀಡಿತ ಪ್ರದೇಶಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿತ್ತು, ಹುನಗುಂದ ತಾಲೂಕಿನ ಕೂಡಲಸಂಗಮ, ರಕ್ಕಸಗಿ, ಸೂಳೇಭಾವಿ ಸೇರಿದಂತೆ ಬೆಳೆ ಹಾನಿ…
    ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಹೆಸರಲ್ಲಿ ಹಣ ವಸೂಲಿ – ಸೂಕ್ತ ಕ್ರಮಕ್ಕೆ ಆಗ್ರಹ.

    ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಹೆಸರಲ್ಲಿ ಹಣ ವಸೂಲಿ – ಸೂಕ್ತ ಕ್ರಮಕ್ಕೆ ಆಗ್ರಹ.

    ಹೊಸಪೇಟೆ ಅಕ್ಟೋಬರ್.6 ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ಸಭೆಯ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳು ಹಾಗೂ ತೊಂದರೆಗಳ ಕುರಿತು ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಲಾಗಿತ್ತು.ಈ ಸಂದರ್ಭದಲ್ಲಿ ನಗರ…
    ಅಲಬೂರು ಗ್ರಾಮದಲ್ಲಿ ಪರವಾನಿಗೆ ಪಡೆದವರಿಂದ ಅಕ್ರಮ ಮರಳು ಎತ್ತುವಳಿ ಆರೋಪ…..

    ಅಲಬೂರು ಗ್ರಾಮದಲ್ಲಿ ಪರವಾನಿಗೆ ಪಡೆದವರಿಂದ ಅಕ್ರಮ ಮರಳು ಎತ್ತುವಳಿ ಆರೋಪ…..

    ಕೊಟ್ಟೂರು ಅಕ್ಟೋಬರ್.4 ಕೊಟ್ಟೂರು ತಾಲೂಕಿನ ಅಲಬೂರು ಗ್ರಾಮದಲ್ಲಿ ಸರ್ಕಾರದ ನಿರ್ದೇಶನದಂತೆ ಪರವಾನಿಗೆ ಪಡೆದು ಮರಳು ಗಣಿಗಾರಿಕೆ ನಡೆಯುತ್ತಿದ್ದು, ಪಕ್ಕದಲ್ಲೇ ಇರುವ ಪರಂಪೋಕು ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿ,…
    ಕೂಡ್ಲಿಗಿ:ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಾಲುಮನಿ ರಾಘವೇಂದ್ರ.

    ಕೂಡ್ಲಿಗಿ:ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಾಲುಮನಿ ರಾಘವೇಂದ್ರ.

    ಕೂಡ್ಲಿಗಿ ಅಕ್ಟೋಬರ್.4 ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕೂಡ್ಲಿಗಿ ತಾಲೂಕು ಅಧ್ಯಕ್ಷರನ್ನಾಗಿ, ಸಾಲುಮನಿ ರಾಘವೇಂದ್ರ ರವರನ್ನು ಆಯ್ಕೆ ಮಾಡಲಾಗಿದೆ. ಅ. 3…
    ಹೊನ್ನಸಿರಿ ಸೌಹಾರ್ದ ಪತ್ತಿನ ಸಹಕಾರಿ ಸಂಘವನ್ನು ಉದ್ಘಾಟಿಸಿದ – ಗುರು ಮಹಾಂತ ಶ್ರೀಗಳು.

    ಹೊನ್ನಸಿರಿ ಸೌಹಾರ್ದ ಪತ್ತಿನ ಸಹಕಾರಿ ಸಂಘವನ್ನು ಉದ್ಘಾಟಿಸಿದ – ಗುರು ಮಹಾಂತ ಶ್ರೀಗಳು.

    ಹುನಗುಂದ ಅಕ್ಟೋಬರ್.3 ಪಟ್ಟಣದ ಹೊನ್ನಸಿರಿ ಸೌಹಾರ್ಧ ಪತ್ತಿನ ಸಹಕಾರಿ ಸಂಘವನ್ನು ಚಿತ್ತರಗಿ ಸಂಸ್ಥಾನ ಮಠ ಇಳಕಲ್ಲದ ಗುರು ಮಹಾಂತ ಶ್ರೀಗಳು ಮತ್ತು ನಂದವಾಡಗಿ ಆಳಂದ ಡಾ.ಅಭಿನವ ಚನ್ನಬಸವ…
    ಕೊಟ್ಟೂರು:ಒಳಚರಂಡಿ ಕಳಪೆ ಕಾಮಗಾರಿ ಸ್ಥಳೀಯರಿಂದ – ಆಕ್ರೋಶ.

    ಕೊಟ್ಟೂರು:ಒಳಚರಂಡಿ ಕಳಪೆ ಕಾಮಗಾರಿ ಸ್ಥಳೀಯರಿಂದ – ಆಕ್ರೋಶ.

    ಕೊಟ್ಟೂರು ಅಕ್ಟೋಬರ್.3 ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಿಂದ ಹಗರಿಬೊಮ್ಮನಹಳ್ಳಿ ರಸ್ತೆಯ ಸುಮಾರು ಮೀಟರ್ ಉದ್ದಕ್ಕೂ ಒಳಚರಂಡಿ ನಡೆಯುತ್ತಿರುವ ಕಳಪೆ ಕಾಮಗಾರಿಯಾಗಿದೆ ಇದು ಲೋಕೋಪಯೋಗಿ ಇಲಾಖೆಯ ಕಾಮಗಾರಿಯ ವಿರುದ್ಧ…
    ಸ್ವಚ್ಛತಾ ಕಾರ್ಯಕ್ರಮ ಮಾಡಿ ಗಾಂಧಿ ಜಯಂತಿ ಆಚರಿಸಿದ ಗ್ರಾಮ ಪಂಚಾಯತ ಸಿಬ್ಬಂದಿಗಳು.

    ಸ್ವಚ್ಛತಾ ಕಾರ್ಯಕ್ರಮ ಮಾಡಿ ಗಾಂಧಿ ಜಯಂತಿ ಆಚರಿಸಿದ ಗ್ರಾಮ ಪಂಚಾಯತ ಸಿಬ್ಬಂದಿಗಳು.

    ಇಂಡಿ ಅಕ್ಟೋಬರ್.2 ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮ ಪಂಚಾಯತದಲ್ಲಿ ಇಂದು ಮಹಾತ್ಮ ಗಾಂಧೀಜಿ ಜಯಂತಿ ನಿಮಿತ್ಯವಾಗಿ ಮೊದಲು ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ…
    ಹುನಗುಂದ ತಾಲೂಕಿನಾದ್ಯಂತ ಸುಸ್ಥಿರತೆಯಡೆಗೆ ಖಾತ್ರಿ ನಡಿಗೆಗೆ ಚಾಲನೆ.

    ಹುನಗುಂದ ತಾಲೂಕಿನಾದ್ಯಂತ ಸುಸ್ಥಿರತೆಯಡೆಗೆ ಖಾತ್ರಿ ನಡಿಗೆಗೆ ಚಾಲನೆ.

    ಹುನಗುಂದ ಅಕ್ಟೋಬರ್.2 ಕಾರ್ಮಿಕರ ಆಯವ್ಯಯ ತಯಾರಿಸುವ ಸಲುವಾಗಿ ಅಕ್ಟೋಬರ್ 2 ರಿಂದ ಒಂದು ತಿಂಗಳವರೆಗೆ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ನಡೆಯಲಿದೆ. ಈ ಅಭಿಯಾನಕ್ಕೆ ಬಿಂಜವಾಡಗಿ…
    ಛಾಯಾ ಗ್ರಾಹಕರಿಗೆ ನಿವೇಶನಗಳನ್ನು ಮಂಜೂರು ಮಾಡಿಕೊಡುತ್ತೇನೆ – ಜಿ.ಎಚ್.ಶ್ರೀನಿವಾಸ್.

    ಛಾಯಾ ಗ್ರಾಹಕರಿಗೆ ನಿವೇಶನಗಳನ್ನು ಮಂಜೂರು ಮಾಡಿಕೊಡುತ್ತೇನೆ – ಜಿ.ಎಚ್.ಶ್ರೀನಿವಾಸ್.

    ತರೀಕೆರೆ ಅಕ್ಟೋಬರ್.1 ಛಾಯಾ ಗ್ರಾಹಕರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸಿದ್ದರು, ಯಾವುದೇ ಸೌಲಭ್ಯ ಕೊಟ್ಟಿರುವುದಿಲ್ಲ ಎಂದು ತಿಳಿದು ಬಂದಿದೆ. ಛಾಯಾ ಗ್ರಾಹಕರಿಗೆ ಸರ್ಕಾರದಿಂದ ಸವಲತ್ತುಗಳನ್ನು ಕೊಡಿಸಲು ಪ್ರಾಮಾಣಿಕವಾಗಿ…
    ನರೇಗಾ ಅಡಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ – ಸ್ವಚ್ಛತೆಗೆ ಆದ್ಯತೆ:ಇಂದು ಪ್ರಶಸ್ತಿಗೆ ಪ್ರಧಾನ.

    ನರೇಗಾ ಅಡಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ – ಸ್ವಚ್ಛತೆಗೆ ಆದ್ಯತೆ:ಇಂದು ಪ್ರಶಸ್ತಿಗೆ ಪ್ರಧಾನ.

    ಹುನಗುಂದ ಅಕ್ಟೋಬರ್.1 ಸ್ವಚ್ಚ ಮತ್ತು ಪಾರದರ್ಶಕ ಆಡಳಿತ ಹಾಗೂ ಗ್ರಾಮ ನೈರ್ಮಲ್ಯಕ್ಕೆ ವಿಶೇಷ ಆಧ್ಯತೆಯನ್ನು ನೀಡಿ ರೈತರ,ಜನಸಾಮಾನ್ಯರಿಗೆ ಪಂಚಾಯತ ಇಲಾಖೆಯ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಿ ಸೈ ಎನ್ನಿಸಿಕೊಂಡು…
    Back to top button