ಸುದ್ದಿ 360
-
ಸಮಾಜ ಸೇವಕ ದಿನೇಶ್ ಖಾರ್ವಿ ಅವರಿಗೆ – ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಮನವಿ.
ಉಡುಪಿ ಸ.03 ತಮ್ಮ ಪ್ರಾಣದ ಹಂಗು ತೊರೆದು ಸಮಾಜ ಸೇವೆ ಮಾಡುತ್ತಿರುವ ಮುಳುಗು ತಜ್ಞ ಹಾಗೂ ಜೀವ ರಕ್ಷಕ ದಿನೇಶ್ ಖಾರ್ವಿ, ಲೈಟ್ ಹೌಸ್, ಗಂಗೊಳ್ಳಿ ಅವರಿಗೆ…
Read More » -
ನೆಲ್ಲಿಬೆಟ್ಟು ಗಣೇಶೋತ್ಸವದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾಗಿ – ಸೌಹಾರ್ದತೆಗೆ ಆದ್ಯತೆ.
ಉಡುಪಿ ಸ.03 ಮಾಜಿ ಶಾಸಕರು, ಮೀನುಗಾರಿಕಾ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಮಾಜಿ ಸಚಿವರು ಹಾಗೂ ಮಾಜಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್…
Read More » -
ನೆಲ್ಲಿಬೆಟ್ಟು ಗಣೇಶೋತ್ಸವದಲ್ಲಿ ಕೊರ್ಗಿ ಗ್ರಾ.ಪಂ – ಅಧ್ಯಕ್ಷೆ ಉಮಾ.ಎಲ್ ಶೆಟ್ಟಿ ಭಾಗಿ.
ಉಡುಪಿ ಸ.03 ಕೊರ್ಗಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ ಅವರ ಆಪ್ತರಾದ ಉಮಾ.ಎಲ್ ಶೆಟ್ಟಿ ಅವರು ದಿನಾಂಕ 27/08/2025 ರಂದು ನೆಲ್ಲಿಬೆಟ್ಟು…
Read More » -
ಸಮಾಜ ಸೇವಕ ತಾರಾನಾಥ ಹೊಳ್ಳ ರಿಂದ – ನೆಲ್ಲಿಬೆಟ್ಟು ಗಣೇಶೋತ್ಸವಕ್ಕೆ ಮೆರುಗು.
ಉಡುಪಿ ಸ.03 ನಮ್ಮೂರಿನ ಹೆಮ್ಮೆಯ ಸಮಾಜ ಸೇವಕರು ಹಾಗೂ ಗೆಳೆಯರ ಬಳಗ (ರಿ) ಕಾರ್ಕಡ ಇದರ ಅಧ್ಯಕ್ಷರಾದ ತಾರಾನಾಥ ಹೊಳ್ಳ ಅವರು ನೆಲ್ಲಿಬೆಟ್ಟು ಗಣೇಶೋತ್ಸವಕ್ಕೆ ಆಗಮಿಸಿ ಕಾರ್ಯಕ್ರಮದ…
Read More » -
ರಾಜಕೀಯ ನಾಯಕರ ಸೌಹಾರ್ದ ಭೇಟಿ ನೆಲ್ಲಿಬೆಟ್ಟು ಗಣೇಶೋತ್ಸವದಲ್ಲಿ – ದಿನೇಶ್ ಹೆಗ್ಡೆ ಮೊಳಹಳ್ಳಿ ಭಾಗಿ.
ಉಡುಪಿ ಸ.03 ರಾಜಕೀಯ ನಾಯಕರು ಕೇವಲ ಚುನಾವಣಾ ಕಾಲದಲ್ಲಿ ಮಾತ್ರ ಸಾರ್ವಜನಿಕರೊಂದಿಗೆ ಬೆರೆಯುತ್ತಾರೆ ಎಂಬ ಸಾಮಾನ್ಯ ನಂಬಿಕೆಯನ್ನು ಸುಳ್ಳು ಮಾಡುತ್ತಾ, ಕಾಂಗ್ರೆಸ್ ಮುಖಂಡ ಹಾಗೂ ಕೆ.ಪಿ.ಸಿ.ಸಿ ಸದಸ್ಯರಾದ…
Read More » -
ಕೋಟಿ ಅಮೃತೇಶ್ವರಿಯ ಸೇವಾ ಮನೋಭಾವದ ಅಧ್ಯಕ್ಷರು – ಆನಂದ.ಸಿ ಕುಂದರ್ ನೆಲ್ಲಿಬೆಟ್ಟು ಗಣೇಶೋತ್ಸವದಲ್ಲಿ ಭಾಗಿ.
ಉಡುಪಿ ಸ.03 ಕೋಟ ಶ್ರೀ ಕೋಟಿ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಆನಂದ.ಸಿ ಕುಂದರ್ ಅವರು ಕೇವಲ ಧಾರ್ಮಿಕ ಕೇಂದ್ರದ ಆಡಳಿತಕ್ಕೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳ…
Read More » -
ಉಡುಪಿಯ ಹೆಮ್ಮೆಯ ಎಸ್ಪಿ – ಸಾರ್ವಜನಿಕ ರೊಂದಿಗೆ ಸೌಹಾರ್ದದ ಸೇತುವೆ.
ಉಡುಪಿ ಸ.03 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರಿರಾಮ್ ಶಂಕರ್ ಐ.ಪಿ.ಎಸ್. ಅವರು ತಮ್ಮ ನಿಷ್ಠೆ ಮತ್ತು ವೃತ್ತಿಪರತೆಯಿಂದ ಜಿಲ್ಲೆಯ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸ್ ಅಧಿಕಾರಿಯೆಂದರೆ…
Read More » -
-
ಸರ್ಕಾರಿ ನೌಕರರ ಪಾಲಿನ ಆಪತ್ಬಾಂಧವ – ಹಿರಿಯ ವಕೀಲರಾದ ಶ್ರೀ ಉದನೇಶ್ವರ.ಎಂ ಜಿ.
ಉಡುಪಿ ಸ.02 ನೌಕರರ ನೊಂದ ಪಾಲಿನ ಸಂಜೀವಿನಿಯಾದ ಹಿರಿಯ ವಕೀಲರಾದ ಶ್ರೀ ಉದನೇಶ್ವರ.ಎಂ ಜಿ ಇತ್ತೀಚಿನ ಕಾಲಘಟ್ಟದಲ್ಲಿ ಸುಮಾರು 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು,…
Read More » -
ದೇವರ ನಾವದಗಿ ಗ್ರಾಮವನ್ನು ಹೋಬಳಿ ಯನ್ನಾಗಿಸ ಬೇಕೆಂದು – ಆಗ್ರಹಿಸಿ ಮನವಿ ಸಲ್ಲಿಸಿದ ಗ್ರಾಮಸ್ಥರು.
ದೇವರ ನಾವದಗಿ ಸ.02 ನೂತನವಾಗಿ ರಚನೆ ಗೊಂಡಿರುವ ಆಲಮೇಲ ತಾಲೂಕಿನಲ್ಲಿ ಬರುವ ದೇವರ ನಾವದಗಿ ಗ್ರಾಮವನ್ನು ಹೋಬಳಿಯನ್ನಾಗಿ ಮಾಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಈ ಕುರಿತು ಗ್ರಾಮದ ಹಿರಿಯರೆಲ್ಲರೂ…
Read More »