ವರಮಹಾಲಕ್ಷ್ಮಿ ಪೂಜೆ ನಿಮಿತ್ತವಾಗಿ – ಮರದಮ್ಮ ದೇವಿಯ ದೇವಸ್ಥಾನದ ಅಡಿಗಲ್ಲು ಪೂಜೆ ಜರುಗಿತು.
ಚಿನ್ನಸಮುದ್ರ ಆ.08





ವರಮಹಾಲಕ್ಷ್ಮಿ ಇಂದು ನಡೆದ ಚಿನ್ನಸಮುದ್ರ ಗ್ರಾಮದಲ್ಲಿ ಗ್ರಾಮ ದೇವತೆ ಬೇವಿನ ಮರದಮ್ಮ ದೇವಿಯ ದೇವಸ್ಥಾನ ಅಡಿಗಲ್ಲು ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಖ್ಯಾತ ಜನಪದ ಕಲಾವಿದರಾದ ಸಿ.ಎಚ್ ಉಮೇಶ್ ನಾಯಕ್ ಚಿನ್ನ ಸಮುದ್ರ ಇವರ ಸಾಧನೆಗೆ ಬರೆದಿರುವ ಅಭಿನಂದನಾ ಗ್ರಂಥ ಗ್ರಾಮದಲ್ಲಿ ಗ್ರಂಥಾಲಯ ಮಕ್ಕಳು ಹಿರಿಯರು ಓದಲೆಂದು ಪುಸ್ತಕವನ್ನು ಕೊಟ್ಟರು ಗ್ರಾಮಸ್ಥರು ಮತ್ತು ಜಾನಪದ ಅಕಾಡೆಮಿ ರಿಜಿಸ್ಟರ್ ಬೆಂಗಳೂರು ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರಿಗೆ ಗ್ರಾಮಸ್ಥರಿಂದ ಪುಸ್ತಕವನ್ನು ಕೊಟ್ಟು ಪ್ರೋತ್ಸಾಹಿಸಿದರು.

ಉಮೇಶ್ ಅವರು ನಮ್ಮ ಜಿಲ್ಲೆಗೆ ನಮ್ಮ ರಾಜ್ಯಕ್ಕೆ, ರಾಷ್ಟ್ರ ಮಟ್ಟಕ್ಕೆ, ಉನ್ನತ ಹೆಸರು ತರಲೆಂದು ಶುಭ ಕೋರಿದರು. ಗ್ರಾಮಸ್ಥರಾದ ಹಟ್ಟಿ ನಾಯಕ್, ಕುಮಾರ್ ನಾಯಕ್, ಕಾರ್ಬಾರಿ ಡಿ ಮಂಜಾ ನಾಯಕ್ ಗುತ್ತಿಗೆದಾರರು ಚೆನ್ನಸಮುದ್ರ ಲಚ್ಚ ನಾಯಕ್ ಡಾವ್ ರೈತರ ಮುಖಂಡರಾದ ಶೇಖರ್ ನಾಯಕ್ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಸಿ.ಎಸ್ ಶ್ರೀಧರ್ ನರಸಿಂಹರಾಜು ಷಣ್ಮುಖಪ್ಪ ಪರಮೇಶ್ ಅಪ್ಪ ವಿಭಿಮಾನಾಯಕ್ ಚಂದ್ರನಾಯಕ್ ದೀಕ್ಷಿತ್ ಮತ್ತು ಗ್ರಂಥಾಲಯ ಇಲಾಖೆ ಕೆಲಸಗಾರರಾದ ವಲ್ಯ ನಾಯಕ್ ಇವರಿಗೆ ಗ್ರಾಮಸ್ಥರು ಸಮರ್ಪಿಸಿದರು ಎಂದು ವರದಿಯಾಗಿದೆ.