Chitradurga
-
ಸುದ್ದಿ 360
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ – ವಿಶೇಷ ಭಜನೆ ಮತ್ತು ಸತ್ಸಂಗ.
ಚಳ್ಳಕೆರೆ ಆ.20 ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀಕೃಷ್ಣ ಜನ್ಮಾಷ್ಟಮಿ” ಯ ಪ್ರಯುಕ್ತ ಹೊಸಪೇಟೆಯ ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ಅವರಿಂದ…
Read More » -
ಲೋಕಲ್
ಶ್ರೀಶಾರದಾಶ್ರಮ ದಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ – ವಿದ್ಯಾರ್ಥಿ ವೇತನ ವಿತರಣೆ.
ಚಳ್ಳಕೆರೆ ಆ.19 ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ವತಿಯಿಂದ ಶ್ರೀಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ಹತ್ತು ಜನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 3000 ಸಾವಿರ ರೂಪಾಯಿ…
Read More » -
ಸುದ್ದಿ 360
ಅದ್ದೂರಿಯಾಗಿ ರಾಷ್ಟ್ರ ಹಬ್ಬ ಆಚರಿಸಿದ ಸರಕಾರಿ – ಹಿರಿಯ ಪ್ರಾಥಮಿಕ ಶಾಲೆ.
ಭರಂಪುರ ಆ.19 ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಭರಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79 ನೇ. ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.ಮಹಾನ್ ದೇಶ…
Read More » -
ಸುದ್ದಿ 360
ಕವಿಯತ್ರಿ ಡಿ.ಶಬ್ರಿನಾ ಮಹಮದ್ ಅಲಿ ಅವರಿಗೆ ೭೯ ನೇ. ಸ್ವಾತಂತ್ರ್ಯ ಉತ್ಸವದಲ್ಲಿ – ತಾಲೂಕಾ ಆಡಳಿತ ಮಂಡಳಿ ಯಿಂದ ಸನ್ಮಾನ.
ಚಳ್ಳಕೆರೆ ಆ.17 ಆಗಸ್ಟ್ ೧೫ ರಂದು ನಡೆದ ೭೯ ನೇ. ಸ್ವಾತಂತ್ರ್ಯ ಸಂಭ್ರಮದಲ್ಲಿ ರಾಷ್ಟ್ರೀಯ ಹಬ್ಬಗಳ ಒಕ್ಕೂಟ ಹಾಗೂ ತಾಲ್ಲೂಕು ಆಡಳಿತ ಮಂಡಳಿ ಯಿಂದ ಕವಿಯತ್ರಿ ಡಿ.ಶಬ್ರಿನಾ…
Read More » -
ಲೋಕಲ್
ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಸ್ಮರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು – ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ ಆ.16 ಭಾರತದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗ ಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು…
Read More » -
ಲೋಕಲ್
ಆಗಸ್ಟ್ 17 ಕ್ಕೆ ರಂಗೇನ ಹಳ್ಳಿಯಲ್ಲಿ – ವಿಶೇಷ ಸತ್ಸಂಗ.
ಹಿರಿಯೂರು ಆ.13 ಚಳ್ಳಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದ ಶ್ರೀರಾಮಕೃಷ್ಣ ಸೇವಾಶ್ರಮದ ಆವರಣದಲ್ಲಿ ಆಗಸ್ಟ್ 17 ರ ಭಾನುವಾರ ಬೆಳಗ್ಗೆ 10.30 ರಿಂದ ಹೊಸಪೇಟೆಯ ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ…
Read More » -
ಲೋಕಲ್
ಸದ್ಗುಣಗಳ ಅನುಸರಣೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ – ಡಾ, ಭೂಮಿಕ ಅನಿಸಿಕೆ.
ಚಳ್ಳಕೆರೆ ಆ.12 ಮಕ್ಕಳು ತಮ್ಮ ಬಾಲ್ಯದಲ್ಲಿಯೇ ಸದ್ಗುಣಗಳನ್ನು ಅಳವಡಿಸಿ ಕೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕಿ ಡಾ, ಭೂಮಿಕ ತಿಳಿಸಿದರು. ನಗರದ…
Read More » -
ಲೋಕಲ್
ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ಶಾರೀರಿಕ ಶಕ್ತಿಯ ಪಾತ್ರ ಮಹತ್ವದ್ದು – ಯತೀಶ್.ಎಂ ಸಿದ್ದಾಪುರ ಅಭಿಪ್ರಾಯ.
ಚಳ್ಳಕೆರೆ ಆ.11 ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ಶಾರೀರಿಕ ಶಕ್ತಿಯ ಪಾತ್ರ ಮಹತ್ವದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಹಾಗೂ ಸಮಾಜ ಸೇವಕ ಯತೀಶ್.ಎಂ ಸಿದ್ದಾಪುರ ತಿಳಿಸಿದರು.…
Read More » -
ಲೋಕಲ್
ಬಸವಾದಿ ಶರಣರಂತೆ ಇಂದಿನ ಸಾಹಿತಿಗಳು ಸಮಾಜವನ್ನ ಜಾಗೃತ ಗೊಳಿಸ ಬೇಕಿದೆ – ಡಿ.ಶಬ್ರಿನಾ ಮಹಮದ್ ಅಲಿ.
ಚಳ್ಳಕೆರೆ ಆ.11 ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನೆನ್ನೆ ನಡೆದ ತನುಶ್ರೀ ಪ್ರಕಾಶನ ಸಂಸ್ಶೆಯ ೪ ನೇ ರಾಜ್ಯಮಟ್ಟದ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿಯತ್ರಿ ಡಿ.ಶಬ್ರಿನಾ…
Read More » -
ಲೋಕಲ್
ಶ್ರೀಶಾರದಾಶ್ರಮದಲ್ಲಿ ಸ್ವಾತಂತ್ರ್ಯ – ದಿನಾಚರಣೆಯ ಸಂಭ್ರಮೋತ್ಸವ.
ಚಳ್ಳಕೆರೆ ಆ.11 ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಆವರಣದಲ್ಲಿ ಆಶ್ರಮದ ಯುವ ಸಂಘದ ವರಿಂದ ಆಗಸ್ಟ್ 15 ರ ಬೆಳಿಗ್ಗೆ 6.15 ರಿಂದ ಧ್ವಜಾರೋಹಣ, ಆಶ್ರಮದ ಯುವಕ-ಯುವತಿಯರು…
Read More »