ಕರಡಿ ಹಳ್ಳಿಯಿಂದ ಕಣ ಕುಪ್ಪೆ ಹೋಗುವ ರಸ್ತೆಯಲ್ಲಿ ಸಿ.ಡಿ ₹30 ಲಕ್ಷ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗೆ – ಭೂಮಿ ಪೂಜೆ ಜರುಗಿತು.
ಮೊಳಕಾಲ್ಮುರು ಸ.27





ಇಂದು 27/9/2025 ರಂದು ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ತಮ್ಮೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಹಳ್ಳಿಯಿಂದ ಕಣ ಕುಪ್ಪೆ ಹೋಗುವ ರಸ್ತೆಯಲ್ಲಿ ಸಿಡಿ ₹30 ಲಕ್ಷ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.ಪಿ.ಆರ್.ಇ ಲಿಂಗರಾಜು ಮುಖಂಡರಾದ ತಿಪ್ಪೇಸ್ವಾಮಿ, ಗುರುಲಿಂಗಪ್ಪ, ಗೋವಿಂದರಾಜ್, ಖಾದರ್, ಮಂಜುನಾಥ, ಆಪ್ತ ಸಹಾಯಕರಾದ ಶ್ರೀಕಾಂತ್ ಭರತ್ ಕುಮಾರ್ ಪಿ.ಡಿ.ಓ ಕುಮಾರಸ್ವಾಮಿ ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು