Sknews
-
ಸುದ್ದಿ 360
ಆಲೂರು ಕುಟುಂಬವೊಂದು ತನ್ನ ಮಗನ ಸಾವಿನಲ್ಲೂ ಎಂಟು ಜನರ ಬದುಕಿಗೆ ಬೆಳಕು ತಂದು ಸಾರ್ಥಕತೆ ಮೆರೆದಿದ್ದಾರೆ.
ಕಾನಾ ಹೊಸಹಳ್ಳಿ ಕುಟುಂಬವೊಂದು ತನ್ನ ಮಗನ ಸಾವಿನಲ್ಲೂ ಎಂಟು ಜನರ ಬದುಕಿಗೆ ಬೆಳಕು ತಂದು ಸಾರ್ಥಕತೆ ಮೆರೆದಿದ್ದಾರೆ. ತಾಲೂಕಿನ ಆಲೂರು ಗ್ರಾಮದ ಟಿ.ಚಿಕ್ಕಣ್ಣಜ್ಜ ಇವರ ಮೊಮ್ಮಗ ಕೆ.ಪಿ.…
Read More » - ಸುದ್ದಿ 360
-
ಲೈಫ್ ಸ್ಟೈಲ್
ಮುಗಿಲ ಸಾಲಿನ ಹನಿಗಳು…
ಕಂಡೆನು ಮುಗಿಲ ಸಾಲಿನ ಹನಿಗಳುವರ್ಣಿಸಲು ಸಾಧ್ಯವೇ ಚಲಿಸುವ ಮೋಡಗಳುಎಷ್ಟು ಚೆಂದ ಕಾಮನಬಿಲ್ಲಿನ ಬಣ್ಣಗಳುಭಯಂಕರ ಆರ್ಭಟಿಸುವ ಗುಡುಗು ಸಿಡಿಲುಗಳು.. ಮಳೆಹನಿ ಬೀಳಲು ಭೂಮಿ ತಂಪಾಗಲು ಫಲವತ್ತಾಗಿರುವ ಹೊಲದಿಂದ ರೈತನು…
Read More » -
ಸುದ್ದಿ 360
ಸರ್ಕಾರಿ ಆಸ್ಪತ್ರೆಯಲ್ಲಿ 24*7 ಚಿಕಿತ್ಸೆ ಲಭ್ಯ ಡಾll ದೇವರಾಜ್
ಪ್ರತಿನಿತ್ಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 24*7 ಅಂದರೆ ರಾತ್ರಿ ಆಗಲು ಎಲ್ಲಾ ಸಮಯದಲ್ಲಿಯು ಸಹ ವೈದ್ಯರು ಲಭ್ಯವಿದ್ದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ಹಾರೈಕೆಗೆ ಸಿದ್ದರಿದ್ದೇವೆ ಎಂದು…
Read More » -
ಸುದ್ದಿ 360
ಜನರ ಪ್ರೀತಿ ವಿಶ್ವಾಸ ಪೌರ ಆಯುಕ್ತರಾಗಿ ಮಾಡಿದೆ — ಎಚ್ ಮಹಂತೇಶ್
ತರೀಕೆರೆ ಜುಲೈ.1 ಪೌರ ಕಾರ್ಮಿಕರು, ವಾಟರ್ ಮ್ಯಾನ್ ಗಳು, ಸಿಬ್ಬಂದಿ ವರ್ಗದವರ ಸಹಕಾರದಿಂದ ಹೆಚ್ಚು ಜನಪ್ರಿಯ ಕೆಲಸ ಮಾಡಲು ಸಾಧ್ಯವಾಯಿತು ಎಂದು ಪುರಸಭಾ ಮುಖ್ಯ ಅಧಿಕಾರಿ ಎಚ್…
Read More » -
ಸುದ್ದಿ 360
ಏಷ್ಯಾದಲ್ಲಿಯೇ ಪ್ರಥಮವಾದ ಸಂಸ್ಥೆ ಮ್ಯಾಮ್ ಕೊಸ್ — ಆರ್ ದೇವಾನಂದ
ತರೀಕೆರೆ ಜುಲೈ.1 ದುಡ್ಡಿನ ಪ್ರಲೋಭನೆಗೆ ಒಳಗಾಗುತ್ತಿದ್ದಾರೆ ಅಡಿಕೆ ಬೆಳೆಗಾರರು ಅದರಿಂದ ಹೊರಬಂದು ಸಂಸ್ಥೆಯೊಂದಿಗೆ ವ್ಯವಹರಿಸಿ ಎಂದು ಮ್ಯಾಮ್ ಕೋಸ್ ನಿರ್ದೇಶಕರಾದ ಆರ್ ದೇವಾನಂದ್ ರವರು ಶುಕ್ರವಾರ ಸಂಜೆ…
Read More » -
ಸುದ್ದಿ 360
ವಿಠಲ ರುಕ್ಮಾಯಿ ಪಾದ ಮುಟ್ಟಿ ಪಾವನರಾದರು ಭಕ್ತಾದಿಗಳು — ಸುರೇಶ್ ಮಾಳತ್ಕರ್
ತರೀಕೆರೆ ಜೂನ್.29 ಆಷಾಢ ಏಕಾದಶಿ ಪ್ರಯುಕ್ತ ಪಟ್ಟಣದ ಎಂ ಜಿ ರಸ್ತೆಯಲ್ಲಿರುವ ಪಾಂಡುರಂಗ ವಿಠಲ ರುಕ್ಮಾಯಿ ದೇವಸ್ಥಾನದಲ್ಲಿ ದೇವರ ಪಾದ ಮುಟ್ಟಿ ನಮಸ್ಕರಿಸುವ ಕಾರ್ಯಕ್ರಮ ದಲ್ಲಿ ಪಾವನರಾದರು…
Read More » -
ಸುದ್ದಿ 360
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಸಾಗರ ಬಣದ) ಸಂಘಟನೆಯ ನಾಮಫಲಕ ಉ ದ್ಘಾಟನೆಯನ್ನು ಎಂಎಂಜೆ ಹರ್ಷವರ್ಧನ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಹೂವಿನ ಹಾರ ಹಾಕುವುದರ ಮೂಲಕ ಉದ್ಘಾಟನೆ ನೆರವೇರಿಸಿದರು
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ತೂಲ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುರುಬನಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾಗರ ಬಣದ) ಸಂಘಟನೆಯ ನಾಮಫಲಕ…
Read More » -
ಸುದ್ದಿ 360
ತರೀಕೆರೆ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಗೆಲುವು ಗ್ಯಾರಂಟಿ ಎಂದು ಲೋಕೇಶ್ ತಾಳಿಕಟ್ಟೆ
ತರೀಕೆರೆ ಮಾ, 23 — ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಅಸಂವಿಧಾನಿಕ ನೀತಿಯಿಂದ ಜನ ಬೇಸತ್ತಿದ್ದಾರೆ, ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂದು ಕಾಂಗ್ರೆಸ್ ಆಕಾಂಕ್ಷಿ ಯಾದ ಲೋಕೇಶ್…
Read More »