Vijayanagar
-
ಲೋಕಲ್
ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಆಚರಣೆ.
ಸಾಸಲವಾಡ ಜೂ.15 ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ವಿಶ್ವ ರಕ್ತ ದಾನಿಗಳ ದಿನಾಚರಣೆ ಪ್ರಯುಕ್ತ ಹಿರೇ ಹೆಗ್ಡಾಳ್ ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ…
Read More » -
ಲೋಕಲ್
ಶಾಲಾ ಕೊಠಡಿ, ಅಂಗನವಾಡಿ, ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆಗೆ – ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಚಾಲನೆ.
ಹುಲಿಕೆರೆ ಜೂ.14 ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆ.ಎಸ್.ಎಚ್.ಸಿ ಯೋಜನೆ ಅಡಿಯಲ್ಲಿ 40.00 ಲಕ್ಷಗಳ ಮೊತ್ತದ 2 ಕೊಠಡಿಗಳ…
Read More » -
ಲೋಕಲ್
ವಿಶ್ವ ಪರಿಸರ ದಿನಾಚರಣೆ, ವನ ಮಹೋತ್ಸವಕ್ಕೆ – ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಚಾಲನೆ.
ಚಿಕ್ಕ ಜೋಗಿಹಳ್ಳಿ ಜೂ.13 ಮರ ಗಿಡಗಳನ್ನು ಬೆಳೆಸುವ ಮೂಲಕ ನಮ್ಮ ಪರಿಸರವನ್ನು ಕಾಪಾಡಿ ಕೊಳ್ಳುವ ಜವಾಬ್ದಾರಿ ಎಲ್ಲಾರ ಮೇಲಿದೆ ಎಂದು ಶಾಸಕ ಡಾ, ಶ್ರೀನಿವಾಸ್ ಎನ್.ಟಿ. ಹೇಳಿದರು.…
Read More » -
ವಿದೇಶ ಸುದ್ದಿ
ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿ ನಿಧಿಸಿದ – ಕುಮಾರಿ ಹಿಮಜ.
ಕೂಡ್ಲಿಗಿ ಜೂ.10 ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರತಿಭೆ ಇಡೀ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತಂದ ಹಿಮಜ ದಿನಾಂಕ 07.06.2025 ರಂದು ವಿಯೆಟ್ನಾಂ ದೇಶದ ಹೊಚಿಮಿನ್ ನಗರದಲ್ಲಿ…
Read More » -
ಲೋಕಲ್
ಬಕ್ರೀದ್ ಹಬ್ಬದ ಪ್ರಯುಕ್ತ – ಪೊಲೀಸ್ ಪಥ ಸಂಚಲನ.
ಕೊಟ್ಟೂರು ಜೂ.07 ಪಟ್ಟಣದ ಪೋಲಿಸ್ ಠಾಣೆ ವತಿಯಿಂದ ದಿನಾಂಕ 6 ಜೂನ್ 2025 ರಂದು ಶುಕ್ರವಾರ ದಂದು ವೆಂಕಟಸ್ವಾಮಿ.ಟಿ ಸಿಪಿಐ ಮತ್ತು ಗೀತಾಂಜಲಿ ಸಿಂಧೆ ಪಿಎಸ್ಐ ನೇತೃತ್ವದಲ್ಲಿ…
Read More » -
ಲೋಕಲ್
ಬಯಲು ತುಂಬರಗುದ್ದಿ ಸರ್ಕಾರಿ ಪ್ರೌಢ ಶಾಲೆಯಲ್ಲಿ – ವಿಶ್ವ ಪರಿಸರ ದಿನಾಚರಣೆ.
ಬಯಲು ತುಂಬರಗುದ್ದಿ ಜೂ.06 ಕೂಡ್ಲಿಗಿ ತಾಲೂಕಿನ ಬಯಲು ತುಂಬರಗುದ್ದಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಮಾಡುವ ಮೂಲಕ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ…
Read More » -
ಲೋಕಲ್
ನರೇಗಾ ಕೆಲಸಕ್ಕೆ ಹೋದ – ವ್ಯಕ್ತಿ ಸಾವು.
ತೂಲಹಳ್ಳಿ ಜೂ.02 ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮ ಪಂಚಾಯಿತಿಯ ಸಿ.ಹುಲುಗಪ್ಪ ತಂದೆ ನಾಗಪ್ಪ (60) ಎಂಬುವರು ಉಜ್ಜಿನಿ ಕೆರೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ…
Read More » -
ಲೋಕಲ್
ಪುತ್ಥೇಶ್ವರ ದುರುಗಪ್ಪ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ – ತಾಲೂಕು ಸಂಚಾಲಕರಾಗಿ ಆಯ್ಕೆ.
ಕೊಟ್ಟೂರು ಜೂ.01 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ರಾಜ್ಯ ಉಪಾಧ್ಯಕ್ಷರಾದ ಎನ್ ಭರಮಣ್ಣನವರು ಪೃಥ್ವೇಶ್ವರದ ದುರುಗಪ್ಪನವರನ್ನು ಕೊಟ್ಟೂರು…
Read More » -
ಲೋಕಲ್
ಸಲೀಂ ಬಾಷಾ ತೂಲಹಳ್ಳಿ ಗ್ರಾಮ ಪಂಚಾಯತಿಯ – ನೂತನ ಅಧ್ಯಕ್ಷರಾಗಿ ಆಯ್ಕೆ.
ತೂಲಹಳ್ಳಿ ಮೇ.31 ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಸಲೀಂ ಬಾಷಾ ಆಯ್ಕೆ ಯಾಗಿದ್ದಾರೆ. ಜಿ.ಕೆ ಅಮರೇಶ್ ಚುನಾವಣೆ ಅಧಿಕಾರಿಯ ನೇತೃತ್ವದಲ್ಲಿ ತೂಲಹಳ್ಳಿ ಗ್ರಾಮ…
Read More » -
ಲೋಕಲ್
ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ – ಪಟ್ಟಣ ಪಂಚಾಯತಿ ಅಧ್ಯಕ್ಷೆ ಬದ್ದಿ.ರೇಖಾ ರಮೇಶ್.
ಕೊಟ್ಟೂರು ಮೇ.30 ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ 29 ಮೇ 2025 ರಂದು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಬಳ್ಳಾರಿ ಸಂಸದ…
Read More »