ಅಂಗವಿಕಲತೆಯನ್ನು ಮೆಟ್ಟಿ ನಿಂತು ಕಾನೂನು ಪದವಿ ಪಡೆದು ಸಾಧನೆ ಮಾಡಿದ ಶಿವಪುತ್ರನ ಕಾಮಿಡಿ ಗ್ಯಾಂಗ್ ನ ಈ ಹುಡುಗ.!
ನಾವೆಲ್ಲಾ ಇವರನ್ನು ಟಿಕ್ ಟಾಕ್ ಮತ್ತು ರೀಲ್ಸ್ ನಲ್ಲಿ ನಲ್ಲಿ ಶಿವಪುತ್ರ ಹುಡುಗುರ ಅಂತ ಅನ್ನಕೊಂಡಿದ್ದ ಅ ಅದೇ ಶಿವಪುತ್ರನ ದೋಸ್ತಿ ಬಳಗದ ಹಿರಿಯ ಸಹೋದರ ಕೃಷ್ಣ ಎಂಬ ಸಹೋದರ ಅಂಗವಿಕಲತೆಯನ್ನು ಮೆಟ್ಟಿನಿಂತು ಇಂದು ಕಾನೂನು ಪದವಿಯನ್ನು ಮುಗಿಸಿ “ವಕೀಲ” ಎಂಬ ಹೆಸರನ್ನು ಪಡೆದುಕೊಂಡಿದಿದ್ದಾರೆ ಇವರಿಗೆ ಹಾರ್ದಿಕ ಅಭಿನಂದನೆಗಳು.
ನಾವು ನಿವೆಲ್ಲಾ ಇವರು ಬರಿ ವಿಡಿಯೋಗಳನ್ನೆ ಮಾಡುತ್ತಾರೆ ಅಂತ ಅಂದುಕೊಡಿರುತ್ತೇವೆ, ಆದರೆ ತೆರೆಯ ಹಿಂದಿನ ಇವರ ಪರಿಶ್ರಮ ಇವತ್ತು ತಿಳಿದಿದೆ ನಿಜವಾಗಿಯೂ ಇಂತಹವರ ಸಾಧನೆಯನ್ನು ನೋಡಿಕೊಂಡು ಇವತ್ತಿನ ಯುವ ಪೀಳಿಗೆ ಕಲಿತುಕೊಳ್ಳುವುದು ತುಂಬಾ ಒಳ್ಳೆಯದು.
ಬಸವನ ಬಾಗೇವಾಡಿಯ ಖ್ಯಾತ ವಕೀಲರಾಗಿ ಹೊರಹೊಮ್ಮಲಿ ಎಂದು ಇಚ್ಚಿಸುತ್ತೇವೆ.