ಅಮೆರಿಕಾದ ನೀಲಿ ತಾರೆ ಡ್ಯಾನಿ ಡೇನಿಯಲ್ಸ್ ಅನ್ನು ಪಾಕಿಸ್ತಾನದ ಕೋಚ್ ಆಗಿ ನೇಮಿಸಿ ಎಂದ ಪಾಕಿಸ್ತಾನದ ಮಾಜಿ ಆಟಗಾರ ಬಾಜಿದ್ ಖಾನ್…..!
ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ಪಂದ್ಯದ ನಾಲ್ಕನೇ ದಿನದಂದು ಬಾಜಿದ್ ಖಾನ್ ಅವರು ಕಾಮೆಂಟರಿ ಮಾಡುವ ಬರದಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಡ್ಯಾನಿ ಮಾರಿಸನ್ ಅವರ ಹೆಸರನ್ನು ಹೇಳುವ ಬರದಲ್ಲಿ ಅಮೇರಿಕನ್ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ಸ್ ಹೆಸರನ್ನು ಉಚ್ಚರಿಸಿದ್ದಾರೆ.
ಪಾಕಿಸ್ತಾನದ ಕಾಮೆಂಟೇಟರ್ ಬಾಜಿದ್ ಖಾನ್ ಡ್ಯಾನಿ ಡೇನಿಯಲ್ಸ್ ಹೆಸರನ್ನು ಉಚ್ಚರಿಸಿದ್ದೆ ತಡ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವೈರಲ್ ಆದ ಈ ವಿಡಿಯೋ ನೀಲಿ ತಾರೆ ಡ್ಯಾನಿ ಡೇನಿಯಲ್ಸ್ಗೂ ಕೂಡ ತಲುಪಿದೆ.
ಈ ವಿಡಿಯೋ ನೋಡಿರುವ ಅಮೆರಿಕಾದ ನೀಲಿ ತಾರೆ ಡ್ಯಾನಿ ಡೇನಿಯಲ್ಸ್ ‘ನನ್ನನ್ನು ತಂಡದ ಕೋಚ್ ಆಗಿ ನೇಮಿಸಿಕೊಳ್ಳಿ’ ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
ಬಾಜಿದ್ ಖಾನ್ ಉದ್ದೇಶಪೂರ್ವಕವಾಗಿ ಈ ಕೆಲಸವನ್ನು ಮಾಡಿದಿದ್ದರೂ, ಈ ವಿಡಿಯೋ ವೈರಲ್ ಆದ ನಂತರ ಪಾಕಿಸ್ತಾನವನ್ನು ಮತ್ತು ಪಾಕಿಸ್ತಾನದ ಈ ಆಟಗಾರನನ್ನು( ಬಾಜಿದ್ ಖಾನ್) ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ.