ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಜೆಡಿಎಸ್ ಬೆಂಬಲಿಸಿ.
ಇಂಡಿ ( ಏ.26 ) :

ಇಂಡಿ.ಚಿಕ್ಕಬೇವನೂರ ಗ್ರಾಮದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶಿವಯೋಗಪ್ಪ ನೇದಲಗಿ ಯವರು ಮಾತನಾಡುತ್ತಾ ,ಈ ಭಾಗದ ಬಹುಬೇಡಿಕೆಯ ಕೆರೆ ತುಂಬುವ ಕೆಲಸ ತ್ವರಿತವಾಗಿ ಪೂರ್ಣಗೊಳಿಸಲು ಜೆಡಿಎಸ್ ಬೆಂಬಲಿಸಿ ಎಂದು ಮಾತನಾಡಿದರು.ವಿಶೇಶವಾಗಿ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಬಿ ಡಿ ಪಾಟೀಲರನ್ನು ಬೆಂಬಲಿಸಿ ಆರ್ಶಿವಾದ ನೀಡಬೇಕು ಎಂದು ಮಾತನಾಡಿದರು.

ವೇದಿಕೆ ಮೇಲೆ ಟಿ ಎಸ್ ಪೂಜಾರಿ, ಶ್ರೀ ಶೈಲಗೌಡ ಪಾಟೀಲ, ನಾಗೇಶ ತಳಕೇರಿ, ಅಕ್ತರ್ ಪಟೇಲ್,ಜಬ್ಬರ್ ಅರಬ್, ಮುತ್ತಪ್ಪ ಪೋತೆ,ರಾಮು ರಾಠೋಡ, ಅಯೋಬ ನಾಟೀಕರ ಮಾತನಾಡಿದರು.ಅಭ್ಯರ್ಥಿ ಬಿ ಡಿ ಪಾಟೀಲರು ಮಾತನಾಡುತ್ತಾ ನಾನು ನನ್ನ ಜೀವನವನ್ನು ಜನಸಾಮಾನ್ಯರ ಮಧ್ಯೆ ಕಳದ್ದೀದೆನೆ,ಅವರ ಕಷ್ಟದ ಜೀವನವನ್ನು ಮನಗಂಡಿದ್ದೇನೆ ,ಬಡವರ, ರೈತರ ಕಾರ್ಮಿಕರ,ದಿನದಲಿತರ ಪರವಾದ ಹೋರಾಟಗಾರನ್ನು ಮಾಡಿದ್ದೇನೆ.ಅವರು ಸಮಸ್ಯೆಗಳ ಪರಿಹಾರಕ್ಕೆ ನನ್ನ ಜೀವನವನ್ನು ಮುಡಿಪಾಗಿಟ್ಟೀದ್ದೇನೆ ಎಂದು ಮಾತನಾಡಿದರು, ವೇದಿಕೆಯಲ್ಲಿ ರಾಜು ಮುತ್ಯಾ, ರಾಜಕುಮಾರ್ ಗಲಗಲಿ,ಬಾಬು ಹಂಜಗಿ,ಮುತ್ತು ಬಗಲಿ,ಶ್ರೀಮಂತ ಮೈದುಂಬಿ,ಯಶವಂತ ಮದಲಖಂಡಿ,ಮಹಾಂತೇಶ ದೂಡ್ಡಮನಿ,ಬಾವಾಷಾ ಕುವಸಗಿ,ಅಶೋಕ ಬಡಿಗೇರ,ಜೆಟ್ಟಪ್ಪ ವಾಲಿಕಾರ, ವಿಠ್ಠಲ ಕೆರಕಿ, ಬಸವರಾಜ ಕೆದಕಿ,ಕಲ್ಲಪ್ಪ ನಾವಿ,ಅಪ್ಪಾಶ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು : ಬೀ.ಎಸ್.ಹೊಸೂರ್.ವಿಜಯಪುರ