ಜೆಡಿಎಸ್ ಗೆಲುವಿಗಾಗಿ 30.ಕಿ.ಮೀ. ಧೀರ್ಘದಂಡ ನಮಸ್ಕಾರ ಹಾಕಿದ ಯುವಕ ….
ತೆಗ್ಗಿಹಳ್ಳಿ (ಮೇ.7) :
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ನಿಂಗಪ್ಪ ಶಿವಶರಣ ಶಿರಶ್ಯಾಡ ಎಂಬ ಯುವಕನೊಬ್ಬ ಇಂಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾದ ಬಿ.ಡಿ.ಪಾಟೀಲ ಇವರು ಈ 2023 ರಲ್ಲಿ ಗೆಲುವು ಸಾಧಿಸಲು ಕ್ಷೇತ್ರದ ಮತದಾರರು ಆಶೀರ್ವಾದ ಮಾಡಬೇಕು .
ಹುಟ್ಟು ಹೋರಾಟಗಾರರಾದ ಬಿ.ಡಿ .ಪಾಟೀಲರ ಮೇಲೆ ದೇವರ ಕೃಪೆ ಇರಲಿ ಎಂದು ತೆಗ್ಗಿಹಳ್ಳಿ ಗ್ರಾಮದಿಂದ ಇಂಡಿಯವರೆಗೆ ಇಂದು ಮೂವತ್ತು ಕೀ.ಮಿ . ದೀಘ೯ದಂಡ ನಮಸ್ಕಾರ ಹಾಕಲಾಯಿತು.

ಈ ಸಂದರ್ಭದಲ್ಲಿ ಶ್ರೀ ಷಣ್ಮುಖ ಶಿರಶ್ಯಾಡ.ತುಕ್ಕಪ್ಪ ಕೋರೆ.ಎಮ್.ಕೆ.ಬೀರನಹಳ್ಳಿ. ಶಿವಾನಂದ ಬೀರನಹಳ್ಳಿ.ಮಾಳಪ್ಪ ಬೀರನಹಳ್ಳಿ.ಚಂದು ಶಿರಶ್ಯಾಡ.ಪರಸಪ್ಪ ತಾವರಖೇಡ.ಇತರರು ಭಾಗವಹಿಸಿದ್ದರು.
ತಾಲೂಕ ವರದಿಗಾರರು: ಶಿವಪ್ಪ.ಹರಿಜನ.ಇಂಡಿ ….