ಏಳು ಬಾರಿ ಗೆಲುವು ಸಾಧಿಸಿದ ಸೋಲಿಲ್ಲದ ಸರದಾರ ಶಾಸಕ ಎನ್. ವೈ. ಗೋಪಾಲಕೃಷ್ಣ …..
ಮೊಳಕಾಲ್ಮೂರು (ಮೇ.17) :
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿ ಆರು ಬಾರಿ ಶಾಸಕರಾಗಿ ಮತ್ತು ಒಂದು ಬಾರಿ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ ಒಟ್ಟು ಏಳು ಬಾರಿ ಶಾಸಕರಾಗಿದ್ದಾರೆ ಎನ್ ವೈ ಗೋಪಾಲಕೃಷ್ಣ ಶಾಸಕರು ಇವರ ಬಲವೇ ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಶಕ್ತಿ ತುಂಬಿದಂತಾಗುತ್ತದೆ ಏಕೆಂದರೆ ಎನ್ ವೈ ಗೋಪಾಲಕೃಷ್ಣ ಶಾಸಕರ ಅಂದರೆ ಧರ್ಮ ನ್ಯಾಯ ನೀತಿ ಸತ್ಯ ಇಂದ ಆಡಳಿತ ನಡೆಸಿಕೊಂಡು ಬಂದಿರುವರು ಜನಪರ ಸೇವೆ ಒಳ್ಳೆ ಒಳ್ಳೆ ಅಭಿವೃದ್ಧಿಗಳು ರೈತರ ಪರವಾಗಿರುವ ಯೋಜನೆಗಳು ಆಯಾ ಕ್ಷೇತ್ರಗಳಲ್ಲಿ ರೂಪಸಿರುತ್ತಾರೆ ಇವತ್ತಿನವರೆಗೂ ಯಾವ ದುರಾಡಳಿತನು ಇಲ್ಲ ಅನ್ಯಾಯದ ಮಾತೇ ಇಲ್ಲ ಇಂಥ ಒಬ್ಬ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಮಾಡಬೇಕೆಂದು ಜನಮ ಮತದಾರರು ಜಯ ಘೋಷಣೆಯಲ್ಲಿದ್ದಾರೆ ಇಂತಹ ಎನ್ ವೈ ಗೋಪಾಲಕೃಷ್ಣ ಅಂತ ಶಾಸಕರಿಗೆ ಸಚಿವ ಸ್ಥಾನ ಕೊಟ್ಟರೆ ಇಡೀ ರಾಜ್ಯದ ಬಡ ಜನಗಳು ಎಲ್ಲಾ ವರ್ಗದ ಸಾರ್ವಜನಿಕರು ರೈತರು ಸಂತೋಷವಾಗಿರುತ್ತಾರೆ ಎಂದು ಈಗಿನ ಪರಿಸ್ಥಿತಿಯಲ್ಲಿ ಕಂಡು ಬರುತ್ತದೆ .

ಹೈಕಮಾಂಡ್ ಕಾಂಗ್ರೆಸ್ ಪಕ್ಷದ ಗಣ್ಯರು ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರಿಯವರಿಗೆ ನಮಸ್ಕಾರಗಳು ಮತ್ತು ರಾಹುಲ್ ಗಾಂಧಿ ಸೋನಿಯಾ ಗಾಂಧಿ ಇವರಿಗೂ ಸಹ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಎನ್ ವೈ ಗೋಪಾಲಕೃಷ್ಣ ಅಂತ ಶಾಸಕರಿಗೆ ಕ್ಯಾಬಿನೆಟ್ ದರ್ಜೆಯಲ್ಲಿ ಸಚಿವ ಸ್ಥಾನ ನೀಡಬೇಕೆಂದು ಇಡೀ ರಾಜ್ಯದ ಜನಮತದಾರರು ಬಯಕೆಯಾಗಿರುತ್ತದೆ ಏಕೆಂದರೆ ಈ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಿರುವುದು ಎನ್ ವೈ ಗೋಪಾಲಕೃಷ್ಣ ಶಾಸಕರಿಂದಲೇ ಇವರು ಶ್ರೀ ಕೃಷ್ಣ ಪರಮಾತ್ಮನ ಲೀಲೆ ಇದ್ದ ಹಾಗೆ ನಂಬಿಕೆ ಉಳ್ಳವರು ಇಂಥದ್ರಲ್ಲಿ ನಂಬಿಕೆ ದ್ರೋಹ ಮಾಡಬೇಡಿ ಇವರು ಟೇಬಲ್ ಕುಟ್ಟಿ ಗರ್ಜನೆ ಮಾಡಿ ಸಚಿವ ಸ್ಥಾನ ಕೇಳೋರು ಅಲ್ಲ ಧರ್ಮವಾಗಿದ್ದರೆ ಕೊಡಲಿ ಎಂದು ಎನ್ ವೈ ಗೋಪಾಲಕೃಷ್ಣ ಶಾಸಕರು ಮನಸ್ಸು ಇರುವಂತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವಾಗ ಕಾಂಗ್ರೆಸ್ ಪಕ್ಷದ ಕೊರಳಲ್ಲಿ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಹಸ್ತದ ಗುರುತಾದ ಫ್ಲಾಗ್ ಹಾಕಿರುವುದರಿಂದ ಅಂದೇ ಬಂತು ಕಾಂಗ್ರೆಸ್ ಪಕ್ಷಕ್ಕೆ ಬಲ ಇಡೀ ರಾಜ್ಯನೇ ಧರ್ಮವಾಗಿರ್ತಕಂತ ಒಬ್ಬ ಪ್ರಾಮಾಣಿಕ ವ್ಯಕ್ತಿ ಎನ್ ವೈ ಗೋಪಾಲಕೃಷ್ಣ ಅಂತ ಶಾಸಕರು ಕಾಲು ಊರಿದ್ರು ಅಂದೆ ಇಡೀ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯ ಬಂದಿದೆ ಎಂದು ಗೊತ್ತಾಗುತ್ತದೆ ಎಂದು ವರದಿಯಾಗಿದೆ
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು