ಶ್ರೀ ಸಚ್ಚಿದಾನಂದ ಯೋಗ ಕೇಂದ್ರದಿಂದ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ತರೀಕೆರೆ ಜೂನ್.21
ಹಲವಾರು ವರ್ಷಗಳಿಂದ ತರೀಕೆರೆಯಲ್ಲಿ ಸ್ಥಾಪಿತವಾಗಿರುವ ಶ್ರೀ ಸಚ್ಚಿದಾನಂದ ಯೋಗ ಕೇಂದ್ರದ ವತಿಯಿಂದ ಈ ದಿನ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು, ಈ ಯೋಗ ದಿನಾಚರಣೆಯಲ್ಲಿ ತರೀಕೆರೆಯ S.J.M ಕಾಲೇಜಿನ ಪ್ರಾಂಶುಪಾಲರು ಹಾಗೂ ಗುರು ಮೆಡಿಕಲ್ಸ್ ನ ಕಲೈಮಣಿಯವರು ಹಾಗೂ ಇನ್ನಿತರ ಅನೇಕ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
ಹಾಗೂ ಇವರೆಲ್ಲರೂ ಸಹ ಪ್ರತಿದಿನ ವರ್ಷಗಟ್ಟಲೆಯಿಂದ ನಿರಂತರವಾಗಿ ಹಾಗೂ ಜಾತ್ಯಾತೀತವಾಗಿ ಮುಂದುವರಿಸಿಕೊಂಡು ಬಂದಿರುವುದು ವಿಶೇಷತೆಗಳಲ್ಲಿ ಒಂದು ಶ್ರೀ ಸಚ್ಚಿದಾನಂದ ಯೋಗ ಕೇಂದ್ರದಲ್ಲಿ ಯೋಗಭ್ಯಾಸ ಮಾಡುತ್ತಿದ್ದಾರೆ, ಇದು ತರೀಕೆರೆಯ ಹೆಮ್ಮೆಯ ವಿಷಯವಾಗಿದೆ.