ಯಾವುದೇ ಕೆಲಸ ಮಾಡಿದರೆ ಸರಿಯಾದ ರೀತಿಯಿಂದ ಮಾಡಬೇಕು ಎಂದು ಎಚ್ಚರಿಕೆ ಕೊಟ್ಟ ಶಾಸಕರು.
ಮೊಳಕಾಲ್ಮೂರು ಜೂನ್.20

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಮೊಳಕಾಲ್ಮರ ಪಟ್ಟಣದಲ್ಲಿ ಕೆಇಬಿ ಸರ್ಕಲ್ ಯಿಂದ ರಸ್ತೆ ಪಕ್ಕಕ್ಕೆ ಚರಂಡಿ ಮಾಡಿರುವುದು ಸುಮಾರು ಐದಾರು ಕೋಟಿ ವೆಚ್ಚದಲ್ಲಿ ಆಳ ಆರು ಅಡಿ ಇರುತ್ತದೆ ಇದು ಬಿಎಸ್ಏನ್ಎಲ್ ಆಫೀಸ್ ವರೆಗೆ ಚರಂಡಿ ಮಾಡಿರುತ್ತಾರೆ ಈ ಚರಂಡಿ ಮಾಡಿರುವುದು ಮೊಳಕಾಲ್ಮುರು ಸುತ್ತ ಐದಾರು ಕೆರೆಗಳನ್ನು ಆ ಕೆರೆಗಳ ನೀರು ಆ ಚರಂಡಿಯಿಂದಲೇ ಬರಬೇಕಾಗಿತ್ತು ಆದರೆ ಈಗ ಆ ಚರಂಡಿಯನ್ನು ಮತ್ತು ಈ ಚರಂಡಿಯ ಮೇಲೆ ಪ್ಲಾಟ್ಫಾರಂ ಹಾಕಿಲ್ಲ ಯಾರನ್ನ ಸಣ್ಣ ಹುಡುಗರು ಮತ್ತೆ ಕುರಿ ಮೇಕೆ ದನ ಅದರೊಳಗೆ ಬಿದ್ದರೆ ಪ್ರಾಣ ಹೋಗುವ ಸಂಭವವಿರುತ್ತದೆ ಎಂದು ಕಾಣುತ್ತದೆ ಅಲ್ಲಿ ಸಂಬಂಧಪಟ್ಟ ಪಟ್ಟಣ ಪಂಚಾಯತ್ ಅಧಿಕಾರಿಗಳು ಆ ಜಾಗಕ್ಕೆ ಹೋಗಿ ನೋಡಿದರೆ ಅವರಿಗೆ ಗೊತ್ತಾಗುತ್ತದೆ ಈ ಚರಂಡಿ ಲೆಕ್ಕಿಸದೆ ಎಚ್. ಆರ್. ರಸ್ತೆ ಪಕ್ಕ ಹೊಸ ಚರಂಡಿ ಮಾಡಿರುವುದು ವಿಪರ್ಯಾಸವಾಗುತ್ತದೆ ಯಾವ ಸಾರ್ವಜನಿಕರಿಗೆ ಅನುಕೂಲವಾಗವಾಗುವುದಿಲ್ಲ ಈ ಚರಂಡಿ ಎಂದು ಕಂಡುಬರುತ್ತದೆ ಇದು ವೆಸ್ಟ್ ಚರಂಡಿ ಅಂತಾ ಕಾಣುತ್ತದೆ ಮತ್ತು ಬರಿ ಕಳಪೆ ಕಾಮಗಾರಿ ಚರಂಡಿ ಅಂತಾ ಕಂಡುಬರುತ್ತದೆ ಈ ಕಾಮಗಾರಿ ಹಿಂದೆ ಶಾಸಕರಿದ್ದಾಗ ಶ್ರೀರಾಮುಲು ಶಾಸಕರು ಅಧಿಕಾರಿಗಳ ನಿರ್ಲಕ್ಷತೆಯಿಂದ ಆಗಿದ್ದು ಮಾಡಿದ್ದು 30 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಸುಮಾರು ಎರಡು ವರ್ಷದಿಂದ ಕಾಮಗಾರಿ ಏರುಪೇರು ದಿಂದ ಕೆಲಸ ಸಾಗುತ್ತಿದ್ದು ಈಗ ಹೊಸ ಶಾಸಕರು ಬಂದು ಸ್ಥಳೀಯ ಶಾಸಕರು ಎನ್. ವೈ. ಗೋಪಾಲಕೃಷ್ಣ ಶಾಸಕರು ಈ ಎಚ್. ಆರ್. ರಸ್ತೆಯನ್ನು ಒಂದು ತಿಂಗಳ ಒಳಗಾಗಿ ಮುಗಿಸಿಕೊಡಬೇಕೆಂದು ಅಧಿಕಾರಿಗಳಿಗೆ ಮಾನ್ಯ ಶಾಸಕರು ಎಚ್ಚರಿಕೆ ಕೊಟ್ಟರು ಎನ್ ವೈ ಗೋಪಾಲಕೃಷ್ಣ ಶಾಸಕರು ಅವರು ಯಾವುದೇ ಕಾಮಗಾರಿ ಯೋಜನೆ ಮಾಡಿದರೆ ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗಬೇಕೆಂಬುದೇ ಯೋಜನೆ ಮಾತ್ರ ರೂಪಿಸ್ತಾರೆ ಹೊರತು ಕೆಟ್ಟ ಭಾವನೆ ದುರುಪಯೋಗ ಕಳಪೆ ಕಾಮಗಾರಿಗಳು ಎನ್ ವೈ ಗೋಪಾಲಕೃಷ್ಣ ಶಾಸಕರ ಹತ್ರ ಸುಳಿದಾಡುವುದಿಲ್ಲ ಇಂತಹ ಶಾಸಕರಿದ್ದರೆ ಕ್ಷೇತ್ರ ಉದ್ದಾರ ಆಗುತ್ತೆ ಎಲ್ಲಾ ನಾಗರಿಕರಿಗೆ ಸರಿಯಾದ ಸೌಲತ್ತುಗಳು ಸಿಗುತ್ತವೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು