ಸೌಹಾರ್ದ ಸಹಕಾರಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ.
ವಿಜಯಪುರ ಡಿಸೆಂಬರ್.9

ನೂತನವಾಗಿ ನೋಂದಣಿಯಾದ ಜಿತೇಂದ್ರ ಕಾಂಬಳೆ ಸೌಹಾರ್ದ ಸಹಕಾರಿ ಸಂಘ.ನಿ ವಿಜಯಪುರದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಆಯ್ಕೆ ಮಾಡಲಾಯಿತು.ಸಂಘದ ಅಧ್ಯಕ್ಷರಾಗಿ ಶ್ರೀಮತಿ ಜೂಲಿ ಲಕ್ಷ್ಮೀ ಕಾಂಬಳೆ.ಉಪಾಧ್ಯಕ್ಷರಾಗಿ ಮಹಾದೇವಿ ಸಿಂಗೆ.ಆಯ್ಕೆಯಾಗಿದ್ದು ಅದರಂತೆ ಆಡಳಿತ ಮಂಡಳಿ ಸದಸ್ಯರುಗಳಾಗಿ-1.ಲಕ್ಷ್ಮೀ ಶಿಂಗೆ. 2.ಮಂಜುನಾಥ ಶಿಂಗೆ. 3.ವೆಂಕಟೇಶ ಶಿಂಗೆ.4.ಭಾಗ್ಯಶ್ರೀ ಶಿಂಗೆ. 5.ವಿದ್ಯಾರಾಣಿ ಗಣವಲಗಾ.6.ರಾಜೀವ ಗಣವಲಗಾ. 7.ನೌಶ್ಯಾದ ಕ್ಷತ್ರಿ. 8.ಯಮುನಾಬಾಯಿ ಕಾಂಬಳೆ. 9.ಲಕ್ಷ್ಮೀ ಕಾಂಬಳೆ. 10.ಅಜು೯ನ ಗಣವಲಗಾ. 11.ಸಂತೋಷ ವಾಲಿಕಾರ.ಇವರೆಲ್ಲರೂ ಆಯ್ಕೆಯಾಗಿದ್ದಾರೆಂದು ಸಂಘದ ಕಾರ್ಯದರ್ಶಿಗಳಾದ ಶ್ರೀ ಸುಕದೇವ ಮೇಲಿನಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ