ಶಾಸಕರ ಸಾಧನೆ ಅಭಿವೃದ್ಧಿ ಯೋಜನೆಗಳು ನೋಡಿ ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷಕ್ಕೆ – ಸೇರ್ಪಡೆಯಾದ ಮತದಾರರು.
ರಾಂಪುರ ಏಪ್ರಿಲ್.15

ಇಂದು ರಾಂಪುರ ಶಾಸಕರ ತೋಟದ ನಿವಾಸದಲ್ಲಿ ಅಭಿವೃದ್ಧಿಯ ಹರಿಕಾರರು,ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ತಳಕು ಹೋಬಳಿಯ ಬಿಜೆಪಿ ಪಕ್ಷದ ಮುಖಂಡರುಗಳಾದ ಘಟಪರ್ತಿ ವೀರಭದ್ರಪ್ಪ, ಬೇಡರಡ್ಡಿಹಳ್ಳಿ,ರಾಮಚಂದ್ರಪ್ಪ,ಮೈಲಾಹಳ್ಳಿ ತಿಮ್ಮರಾಜು ಅವರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡರು.ಉಪಸ್ಥಿತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕಲೀಂ ವುಲ್ಲಾ ,ನಾಗೇಶ್ ರೆಡ್ಡಿ, ಹಿರಿಯ ಮುಖಂಡರಾದ ಎಚ್ ಟಿ ನಾಗರೆಡ್ಡಿ ಕಾರ್ಯಕರ್ತರು,ಅಭಿಮಾನಿಗಳು, ಮೊದಲಾದವರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮುರು.