ಬಿದಿನಾಯಿ ಕಡಿತ ದಿಂದ ಕುರಿಗಳ ಸಾವು ಸಾಂತ್ವನ ಹೇಳಿದ ರೈತ ಸಂಘ ಬೇಕಿನಾಳ.
ಬೇಕಿನಾಳ ಮೇ.13

ತಾಳಿಕೋಟೆ ತಾಲ್ಲೂಕಿನ ಬೇಕಿನಾಳ ಗ್ರಾಮದಲ್ಲಿ ರಫೀಕ್ ಅಸ್ಕಿ ಎಂಬುವರಿಗೆ ಸೇರಿದ ಹೊಲದ ದೊಡ್ಡಿಯಲ್ಲಿ ಸಾಕಿದ ಕುರಿಗಳು ಬೀದಿ ನಾಯಿ ಕಡಿತ ದಿಂದ ಸಾವಣ್ಣಪ್ಪಿದ್ದು ಅಸ್ಕಿ ಅವರ ಸಂಸಾರ ಜೀವನ ಕುರಿಗಾಯಿ ಮೇಲೆ ಇದ್ದು. ಸುಮಾರು ಐವತ್ತು ಸಾವಿರ ದಿಂದ ಎಪ್ಪತ್ತು ಸಾವಿರ ರೂ. ಗಳಷ್ಟು ನಷ್ಟವಾಗಿದ್ದು.

ಕುರಿಗಾಯಿಗೆ ತುಂಬಾ ತೊಂದರೆಯಾಗಿದ್ದು ಸ್ಥಳಕ್ಕೆ ಪಶು ವೈದ್ಯಧಿಕಾರಿಗಳಾದ ಅಬ್ದುಲ್ಲಮುತ್ತಿನ ವಲ್ಲಿಬಾವಿ, ಪ್ರಕಾಶ್ ನಂದಿಕೋಲ ಇವರು ಭೇಟಿ ನೀಡಿ ಪರಿಶೀಲಿಸಿದರು ಸ್ಥಳೀಯ ರೈತ ಸಂಘದ ಅಧ್ಯಕ್ಷ ಶೀಶೈಲ ವಾಲಿಕಾರ ದೇವಿಡ್ರಪ್ಪ ಗೌಡ ಪಾಟೀಲ್ ದಾವಳಸಾಬ್ ತಾಳಿಕೋಟಿ ಸಿದ್ದು ಸಜ್ಜನ ಮೈಬೂಬ ಮುಲ್ಲಾ ಮುಂತಾದವರು ಸೇರಿ ಹಾನಿಯಾದ ಕುರಿಗಾಯಿಗೆ ಸರ್ಕಾರ ದಿಂದ ಸಹಾಯ ಮಾಡುವುದಾಗಿ ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ.