ಬೇಕರಿ, ಮೊಬೈಲ್ ಶಾಪ್ ಅಗ್ನಿ ತಾಕಿದ ಬೆಂಕಿ ನಂದಿಸುವ ಕಾರ್ಯ ನಡೆದಿದೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಕೊಟ್ಟೂರು ಫೆಬ್ರುವರಿ.18

ಪಟ್ಟಣದ ಬಸ್ ನಿಲ್ದಾಣದ ಹತ್ತಿರ ವೆಂಕಟೇಶ್ವರ ಅಯ್ಯಂಗಾರ್ ಬೇಕರಿಗೆ ಅಗ್ನಿ ತಾಕಿ ಅವಘಡ ನಡೆದಿರುವ ಘಟನೆ ರಾತ್ರಿ 7 ಗಂಟೆಗೆ ಭಾನುವಾರ ರಂದು ನಡೆದಿದೆ.ಸ್ಥಳಕ್ಕೆ ಅಗ್ನಿಶಾಮಕದಳ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯ ನಡೆದಿದೆ. ಬೇಕರಿಯ ಪಕ್ಕದಲ್ಲಿರುವ ಮೊಬೈಲ್ ಶಾಪ್ ಸಂಪೂರ್ಣವಾಗಿ, ಬಳೆ ಅಂಗಡಿಯ ಸಾಮಗ್ರಿಗಳು ಸುಟ್ಟಿರುವುದು ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಕೊಟ್ಟೂರು ಪಿ ಎಸ್ ಐ ಗೀತಾಂಜಲಿ ಸಿಂಧೆ, ಪೊಲೀಸ್ ಇಲಾಖೆ ಅಗ್ನಿ ಶಾಮಕ ದಳ ಸಿಬ್ಬಂದಿ ವರ್ಗದವರು. ಬೆಂಕಿಯ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ. ಕೊಟ್ಟೂರು